FactCheck:ಭಾರತೀಯ ಕ್ರಿಕೆಟರ್ ದೇವದತ್ ಪಡಿಕ್ಕಲ್ ಜೊತೆ ರಾಜ್ ಕುಟುಂಬದ ಕುಡಿ ಧನ್ಯ ರಾಮ್‌ಕುಮಾರ್ ಸಿಹಿಸುದ್ದಿ

 | 
Z
ಸಿನಿಮಾ ತಾರೆಯರು ಇತ್ತೀಚಿಗೆ ಕ್ರಿಕೆಟ್ ತಾರೆಯರನ್ನು ಮದುವೆಯಾಗುವುದು ಸರ್ವೆ ಸಾಮಾನ್ಯ ಆಗಿದ್ದು, ಇದೀಗ ಮತ್ತೆ ಕನ್ನಡದ ಖ್ಯಾತ ನಟಿ ಒಬ್ಬರು ಕ್ರಿಕೆಟಿಗರನ್ನ ವರಿಸಲಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಗ್ರಾಸವಾಗಿ ಚರ್ಚೆಯಾಗುತ್ತಿದೆ. ಹೌದು, ಕನ್ನಡದ ಖ್ಯಾತ ನಟ ರಾಮ್ ಕುಮಾರ್ ಅವರ ಪುತ್ರಿ ಧನ್ಯಾ ರಾಮ್ ಕುಮಾರ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಖ್ಯಾತ ಕ್ರಿಕೆಟಿಗರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ನಿನ್ನ ಸನಿಹಕೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಧನ್ಯಾ ರಾಮ್‌ ಕುಮಾರ್‌ ರವರಿಗೆ ಕ್ರಿಕೆಟ್‌ ಅಂದ್ರೆ ಇಷ್ಟ. ಐಪಿಎಲ್‌ ನೋಡುವ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಪಂದ್ಯ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದಾರೆ. ಈ ವೇಳೆ ಧನ್ಯ ದೇವದತ್‌ ಪಡಿಕಲ್‌ ಜರ್ಸಿ ತೊಟ್ಟು ಗೆಳೆಯರ ಜೊತೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಧನ್ಯತಾ ಪಡಿಕ್ಕಲ್‌ ಜೆರ್ಸಿ ತೊಟ್ಟಿರುವುದನ್ನು ನೋಡಿ ಪ್ರೀತಿಯಲ್ಲಿ ಬಿದ್ರಾ? ಅದು ದೇವದತ್‌ ಪಡಿಕಲ್‌ ರವರರೊಂದಿಗೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.ಇಲ್ಲಿ ಏನೋ ನಡೆಯುತ್ತಿದೆ ಅಂತಾ ಟ್ರೋಲ್‌ ಪೇಜ್‌ಗಳು ಪೋಸ್ಟರ್‌ ಹಾಕಿದ್ದಾರೆ. ದೇವದತ್‌ ಪಡಿಕ್ಕಲ್‌ ಬೆಂಗಳೂರು ಹುಡ್ಗ. ಈ ಬಾರಿ ಐಪಿಎಲ್‌ನಲ್ಲಿ ಶೈನ್‌ ಆಗುತ್ತಿದ್ದಾರೆ. ವಿರಾಟ್‌ ಕೊಹ್ಲಿ ದೇದವತ್ ಜೊತೆಯಾಟ ಕ್ರಿಕೆಟ್‌ ಪ್ರೇಮಿಗಳನ್ನು ಇಂಪ್ರೆಸ್‌ ಮಾಡಿದೆ. ಇದೀಗ ದೇವದತ್‌ ಪಡಿಕ್ಕಲ್‌ ಹಾಗೂ ಧನ್ಯತಾ ನಡುವೆ ಏನೋ ಇದೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ
ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ಚೌಕಿದಾರ್ ಸಿನಿಮಾದಲ್ಲಿ ಧನ್ಯಾ ರಾಮ್ ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್​​ವುಡ್​ಗೆ ಪರಿಚಯಿತರಾಗಿದ್ದ ಧನ್ಯಾ ಇತ್ತೀಚೆಗಷ್ಟೇ ದಿ ಜಡ್ಜ್​​​ಮೆಂಟ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ ಕಾಲಪತ್ತರ್ ಬಿಡುಗಡೆಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿಯೀಗ ಚೌಕಿದಾರ್ ಬಳಗ ಸೇರಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub