ಬಿಗ್ ಬಾಸ್ ಕೊಟ್ಟ ಪೂರ್ತಿ 50 ಲಕ್ಷ ನನಿಗೆ ಬೇಕು, ಟ್ಯಾಕ್ಸ್ ಕಟ್ಟೋಕೆ ಹನುಮಂತ ಹಿಂದೇಟು
Jan 30, 2025, 10:26 IST
|

ಇದರ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹನುಮಂತನಿಗೆ ಶುಭ ಕೋರುವ ಜೊತೆಗೆ ಟ್ಯಾಕ್ಸ್ ಕಟ್ಟಲು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹನುಮಂತನಿಗೆ ಶುಭ ಕೋರುವ ಜೊತೆಗೆ ಟ್ಯಾಕ್ಸ್ ಕಟ್ಟಲು ತಿಳಿಸಿದ್ದಾರೆ. ಈ ವಿಚಾರ ತಿಳಿದು ತುಂಬಾ ಖುಷಿ ಪಡಬೇಡಿ. ಯಾಕೆಂದರೆ ಇಲ್ಲಿ ನಿಜವಾಗಲೂ ಹನುಮಂತನಿಗೆ ನಿರ್ಮಲಾ ಸೀತಾರಾಮನ್ ಅವರು ಟ್ಯಾಕ್ಸ್ ಕಟ್ಟಲು ತಿಳಿಸಿಲ್ಲ.
ಬದಲಿಗೆ ಜನ ಈ ರೀತಿ ಪೋಸ್ಟ್ ಹಂಚಿಕೊಂಡು ಕಾಮಿಡಿಯಾಗಿ ಟ್ರೋಲ್ ಮಾಡಿದ್ದಾರೆ.ಹೌದು... ಹನುಮಂತನಿಗೆ ಗೆದ್ದ ಹಣ ಎಲ್ಲವೂ ಕೂಡ ಕೈಗೆ ಸಿಗುವುದಿಲ್ಲ. ಅದರಲ್ಲಿ ಹೆಚ್ಚಾನುಹೆಚ್ಚು ಹಣ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ ಜನ ಹನುಮಂತ ಹಾಗೂ ನಿರ್ಮಲಾ ಸೀತಾರಾಮನ್ ಪೋಟೋ ಹಾಕಿ ಟ್ಯಾಕ್ಸ್ ಕಟ್ಟು ಹನುಮಂತ ಎಂದು ಬರೆದು ಟ್ರೋಲ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹನುಮಂತ ಗೆದ್ದ 50 ಲಕ್ಷ ರೂಪಾಯಿ ಹಣದಲ್ಲಿ ಶೇಕಡ 30ರಷ್ಟು ಹಣವನ್ನು ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ ಹನುಮಂತನ ಕೈಗೆ ಅಷ್ಟು ಹಣ ಸಿಗುವುದಿಲ್ಲ. 50 ಲಕ್ಷ ರೂಪಾಯಿ ಗೆದ್ದ ಅಂದ ಮಾತ್ರಕ್ಕೆ 50 ಲಕ್ಷ ರೂಪಾಯಿ ಹಣ ಪೂರ್ತಿ ಹನುಮಂತನಿಗೆ ಸಿಗುವುದಿಲ್ಲ. ಇದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹನುಮಂತ 50 ಲಕ್ಷ ರೂಪಾಯಿ ಹಣ ಗೆದ್ದ ಮನೆಗೆ ತೆಗೆದುಕೊಂಡು ಹೋದ ಅಂತಲೇ ಭಾವಿಸಿದ್ದಾರೆ. ಆದರೆ ವಾಸ್ತವ ಹನುಮಂತ ಗೆದ್ದ ಹಣದಲ್ಲಿ ಶೇಕಡ 30ರಷ್ಟು ಹಣವನ್ನು ಟ್ಯಾಕ್ಸ್ ಕಟ್ಟಬೇಕು. ಹಾಗಾಗಿ ಜನ ಕಾಮಿಡಿಯಾಗಿ ಪೋಸ್ಟ್ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023