ಈ ಬಾರಿ ಮೋದಿ ಗೆಲ್ಲುವುದು ಅಸಾಧ್ಯ; ಬಿಜೆಪಿಯಲ್ಲಿ‌ ಹೆಚ್ವಾಯಿತಾ ಭ್ರಷ್ಟಚಾರದ ವಾಸನೆ

 | 
Rrty

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಎಲೆಕ್ಷನ್‌ಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದ್ದು, 28 ಕ್ಷೇತ್ರಗಳಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದರ ನಡುವೆಯೇ ಕರ್ನಾಟಕಕ್ಕೆ ಸಂಬಂಧಿಸಿದಂತೆ ಪಿ ಮಾರ್ಕ್‌ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಫಸಲನ್ನು ತೆಗೆಯುವ ನಿರೀಕ್ಷೆ ಇದ್ದರೆ, ಗ್ಯಾರಂಟಿಗಳ ಹೊರತಾಗಿಯೂ ಕಾಂಗ್ರೆಸ್‌ ನಿರಾಸೆ ಅನುಭವಿಸಲಿದೆ ಎನ್ನಲಾಗಿದೆ.

ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿದ್ದ ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಅತ್ತ ಎನ್‌ಡಿಎ ವಿರುದ್ಧ ತೊಡೆತಟ್ಟಿದ್ದ I.N.D.I.A. ನಾಯಕರಿಗೆ ಶಾಕ್ ಎದುರಾಗಿದೆ. ಹಾಗಾದರೆ ಮೆಗಾ ಸರ್ವೆ ಫಲಿತಾಂಶ ಏನಾಗಿದೆ? ಈ ಬಾರಿ ಮೋದಿ ಹ್ಯಾಟ್ರಿಕ್ ಬಾರಿಸ್ತಾರಾ? ಇಂಡಿಯಾ ನಾಯಕರಿಗೆ ಎಲ್ಲೆಲ್ಲಿ ಶಾಕ್ ಎದುರಾಗಿದೆ?

ಮೋದಿ ಈಗಾಗಲೇ 2 ಬಾರಿ ಪ್ರಧಾನಿ ಸ್ಥಾನಕ್ಕೆ ಏರಿ ಅಧಿಕಾರ ನಡೆಸಿದ್ದಾರೆ. ಮತ್ತೊಮ್ಮೆ ಗೆದ್ದು, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನರೇಂದ್ರ ಮೋದಿ ಸಂಕಲ್ಪವಾಗಿತ್ತು. ಇದೀಗ ಮತ್ತೊಮ್ಮೆ ನಿಜವಾಗುವ ಲಕ್ಷಣಗಳು ನಿಚ್ಚಳವಾಗಿವೆ. ಹಲವು ಕಡೆಗಳಲ್ಲಿ ನಡೆಸಿದ ಮೆಗಾ ಸರ್ವೆಯಲ್ಲಿ ಎನ್‌ಡಿಎ ಮತ್ತೊಮ್ಮೆ ಬಹುಮತ ಪಡೆದು, ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೋದಿ ವಿರುದ್ಧ ತೊಡೆ ತಟ್ಟಿದ್ದ I.N.D.I.A. ನಾಯಕರಿಗೆ ಈ ಬಾರಿಯೂ ಆಘಾತವಾಗಲಿದೆ. ಎನ್‌ಡಿಎ ಅರ್ಧದಷ್ಟು ಸ್ಥಾನಗಳನ್ನು ಪಡೆಯಲೂ ಕೂಡ I.N.D.I.A. ನಾಯಕರಿಗೆ ಅಸಾಧ್ಯ ಅಂತ ಸರ್ವೆಗಳು ಹೇಳುತ್ತಿವೆ.ಅಬ್ ಕಿ ಬಾರ್ 400 ಪಾರ್ ಅಂತ ಮೋದಿ ವಿಶ್ವಾಸದ ಮಾತುಗಳನ್ನು ಆಡುತ್ತಿದ್ದಾರೆ. ಈ ಮಾತು ಇದೀಗ ನಿಜವಾಗಲಿದೆ ಅಂತ ನ್ಯೂಸ್ 18 ಮೆಗಾ ಸರ್ವೆ ಮೆಗಾ ಸರ್ವೆ ಭವಿಷ್ಯ ನುಡಿದಿದೆ. ಎನ್‌ಡಿಎ ಈ ಬಾರಿ ಬರೋಬ್ಬರಿ 411 ಸ್ಥಾನಗಳನ್ನು ಪಡೆಯಲಿದೆ ಅಂತ ಸರ್ವೆ ಹೇಳುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.