ಬಿಗ್ ಬಾಸ್ ಮನೆಯ ಹಣೆಬರಹ ಬಿಚ್ಚಿಟ್ಟ ಕಾರುಣ್ಯ ರಾಮ್, ಕೆಟ್ಟದನ್ನು ಹೈಲೈಟ್ ಮಾಡುವುದು ಯಾರು ಗೊ.ತ್ತಾ

 | 
Vghgu

ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಕಾರುಣ್ಯ ರಾಮ್ ಸದ್ಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 

ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಅಲ್ಲದೆ ಇತ್ತಿಚಿಗೆ ಕಮಲ್ ಫಿಲ್ಮ್ ಫ್ಯಾಕ್ಟರಿ ಅಲ್ಲಿ ಕಾಣಿಸಿಕೊಂಡ ವಜ್ರಕಾಯದ ಬೆಡಗಿ ಕಾರುಣ್ಯ ರಾಮ್ ಬಿಗ್ ಬಾಸ್ ಹತ್ತರ ಕುರಿತಾಗಿ ಒಂದಿಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಅಷ್ಟಾಗಿ ನೋಡುವುದಿಲ್ಲ. 

ಹಾಗೂ ಈ ಸಲದ ಬಿಗ್ಬಾಸ್ ಮನೆಯಲ್ಲಿ ಹುಡುಗಿಯರಿಗೆ ಬಯ್ಯುವ ವೀಡಿಯೊ ನೋಡಿದ ಮೇಲಂತೂ ಬಿಗ್ಬಾಸ್ ನೋಡಲು ಮನಸ್ಸಾಗಲಿಲ್ಲ. ಆದರೂ ಈ ಸಲ ಬಿಗ್ಬಾಸ್ ಮನೆಯಲ್ಲಿ ಇರುವ ಜನರಲ್ಲಿ ತನಿಷಾ ಹಾಗೂ ಸಂಗೀತಾ ಇಷ್ಟವಾದರೂ ಎಂದರು. ಅಲ್ಲದೆ ಮೈಕಲ್ ಕಾರ್ತೀಕ್ ಪ್ರತಾಪ ಎನ್ನರು ಕೂಡ ಚೆನ್ನಾಗಿ ಆಡುತ್ತಿದ್ದಾರೆ ಎಂದು ನುಡಿದರು.

ಬಿಗ್ ಬಾಸ್ ಅಲ್ಲಿ ಎಪಿಸೋಡ್ ಕಟ್ ಮಾಡಿ ಹಾಕುವುದರಿಂದ ಹಿಡಿದು ಪ್ರತಿಯೊಂದು ಗಿಮಿಕ್ ನಡೆಯುತ್ತದೆ ಒಮ್ಮೊಮ್ಮೆ ಅವರು ಪ್ರೋಮೋ ಕಟ್ ಮಾಡಿ ಹರಿಬಿಟ್ಟಿರುತ್ತಾರೆ. ಆದರೂ ಕೆಲಸದ ನಡುವೆ ಮೊದಲಿನಷ್ಟು ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಿಸಲು ಆಗುತ್ತಿಲ್ಲ ಎಂದರು. ಕಾರುಣ್ಯ ರಾಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ.  

ವಜ್ರಕಾಯ ಕಿರಗೂರಿನ ಗಯ್ಯಾಳಿಗಳು ಹೇಗೆ ಸುಮಾರು ಸಿನಿಮಾದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಲ್ಲದೆ ಮಾಜಿ ಬಿಗ್ಬಾಸ್ ಸ್ಪರ್ಧಿ ಕೂಡ ಆಗಿದ್ದರು.ಇತ್ತಿಚಿಗೆ ಅವರು ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಇವರಿಗೆ 2.6 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇಲ್ಲಿಯವರೆಗೆ 798 ಪೋಸ್ಟ್ ಗಳನ್ನು ಹಾಕಿಕೊಂಡಿದ್ದಾರೆ. ಹಾಗಾಗಿ ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.