ಕಿಪಿ ಕೀರ್ತಿ ಬ್ರೇಕಪ್ ಗೆ ಸಿಕ್ತು ಬಿಗ್ ಟ್ವಿಸ್ಟ್, ಎಲ್ಲಾ ಮುಗಿಸಿ ಕೈಕೊಟ್ಟ ದರ್ಶನ್ ಎಂಬ ಹುಡುಗ
Mar 17, 2025, 17:30 IST
|

ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ನಾನಿನಗೆ ಪೆದ್ದು ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ .
ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ ಎಂದು ಕಿಪ್ಪಿ ಕೀರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮಿಂಚುತ್ತಿರುವ ಕಿಪಿ ಕೀರ್ತಿಗೆ ಲವ್ ಬ್ರೇಕಪ್ ಆಗಿದೆ. ಸುನೀಲ್ ಮತ್ತು ಕೀರ್ತಿ ನಡುವೆ ಯಾವುದೇ ಸಂಬಂಧವಿಲ್ಲವಂತೆ.. ಅಂದರೂ ಮುತ್ತು ತಪ್ಪು ತಿಳ್ಕೋಂಡು ಅಂತ ಕೀರ್ತಿ ಹೇಳಿಕೊಂಡಿದ್ದಾಳೆ.
ಇನ್ನು ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಕಿಪಿ ಕೀರ್ತಿ, ಎಷ್ಟು ಅಂತ ಸಹಿಸಿಕೊಳ್ಳಬೇಕು, ನಾನು ಮುತ್ತುಗೆ ತುಂಬಾ ಸಹಾಯ ಮಾಡಿದೆ, ಅವನ ಹತ್ರ ಏನೂ ಇದ್ದಿಲ್ಲ.. ನಾನು ಎಲ್ಲಾ ಕೊಟ್ಟೆ.. ಎಲ್ಲಾ ತರಾನೂ ಮಾಡಿದಿನಿ, ಆದ್ರೆ ಇವಾಗ ಅವನು ಲೈವ್ ಬಂದು ಸಿಂಪತಿ ಗಿಟ್ಟಿಸಿಕೊಳ್ಳುತ್ತೀದಿನಿ ಅಂತಾನೆ.. ನಾನು ಸಿಂಪತಿ ಗಿಟ್ಟಿಸಿಕೊಂಡಿಲ್ಲ.. ಸ್ವಂತವಾಗಿ ಬೆಳೆದಿದಿನಿ ಎಂದು ಹೇಳಿಕೊಂಡಿದ್ದಾಳೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ತ್ರಿಕೋನ್ ಪ್ರೇಮಿಗಳ ಲವ್ ಸ್ಟೋರಿ.. ಸಖತ್ ವೈರಲ್ ಆಗುತ್ತಿದ್ದು, ನೋಡಿದವರು ಬಿದ್ದು ಬಿದ್ದು ನಗುತ್ತಿದ್ದಾರೆ.. ಇನ್ನೂ ಕೆಲವರು ಫೇಸ್ ಬುಕ್, ಇನ್‌ಸ್ಟಾಗ್ರಾಮ್ ಒಪನ್ ಮಾಡಿದ್ರೆ ಸಾಕು ಕಿಪಿ ಕೀರ್ತಿ ವಿಡಿಯೋ ಕಾಣುತ್ತಿದೆ.. ಅಂತ ಬೈಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,18 Mar 2025
ಆಂಕರ್ ಅನುಶ್ರೀ ವಿರುದ್ಧ ಕೇಳಿ ಬಂತು ಆರೋಪ; ಕನ್ನಡಿಗರಿಗೆ ಕ ಹಿಸುದ್ದಿ
Mon,17 Mar 2025
ಎಡವಟ್ಟು ಮಾಡಿಕೊಂಡ ಡಾ| ಬ್ರೋ, ಹಿಗ್ಗಾಮುಗ್ಗಾ ಬೈಗುಳ ತಿಂದ ಯೂಟ್ಯೂಬರ್
Mon,17 Mar 2025