ದಿಢೀರ್ ಮರಣಹೊಂದಿದ ರಘು ಪತ್ನಿ ಹಣೆಗೆ ವಿಭೂತಿ ಇಟ್ಟ ಕೋಡಿಶ್ರೀ, ಏನಿದು ಸ್ವಾಮಿಗಳ ಸೂಚನೆ

 | 
Nf

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮೊನ್ನೆಯಷ್ಟೆ ವಿದೇಶದಲ್ಲಿ ತೀರ ಹೃದಯಾಘಾತಕ್ಕೆ ಇಹಲೋಕ ‌ಸೇರಿದ್ದಾರೆ. ಹೌದು, ರಾಘು ಪತ್ನಿ ಸ್ಪಂದನಾ ಅವರ‌ ದಿಢೀರ್ ಅಗಕಲಿಕೆ ಇದೀಗ ಎಲ್ಲರ ಆಘಾತಕ್ಕೆ ಕಾರಣವಾಗಿದೆ. 

ಇನ್ನು ನಿನ್ನೆ ತಡರಾತ್ರಿ ಸ್ಪಂದನಾ ಮೃತ ದೇಹವನ್ನು ವಿಜಯ್ ರಾಘವೇಂದ್ರ ಅವರ ಬೆಂಗಳೂರಿನ ಮನೆಗೆ ಕರೆತರಲಾಯಿತು. ಸ್ಪಂದನಾ ಮುಖ ನೋಡಲು ಹಲವಾರು ಗಣ್ಯರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಕುಟುಂಬಸ್ಥರು ಕೂಡ ಸ್ಪಂದನಾ ಮೃತ ದೇಹ ನೋಡಿ ಕಣ್ಣೀರು ಹಾಕುತ್ತಿದ್ದಾರೆ. 

ಇನ್ನು ಅಕಾಲಿಕ ಮರಣ ಹೊಂದಿದ ಸ್ಪಂದನಾ ಅವರನ್ನು ನೋಡಲು ಕರ್ನಾಟಕದ ಖ್ಯಾತ ಸ್ವಾಮಿಜಿ ಕೋಡಿಶ್ರೀ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ ಸ್ಪಂದನಾ ಅವರ ಮೃತ್ಯು ದೇಹ ನೋಡಿ, ಶಿವನ ವಿಭೂತಿಯನ್ನು ಹಣೆಗೆ ಹಚ್ಚಿದ್ದಾರೆ. 

ಇದೀಗ ಸ್ಪಂದನಾ ಅವರ ಹಣೆಗೆ ಸ್ವಾಮಿಜಿ ಹಚ್ಚಿದ ವಿಭೂತಿ ವಿಡಿಯೋ ವೈರಲ್ ಆಗುತ್ತಿದೆ. ಸ್ವಾಮಿಗಳು, ಸ್ಪಂದನಾ ಅವರಿಗೆ ಯಾವ ಕಾರಣಕ್ಕೆ ವಿಭೂತಿ ಹಚ್ಚಿದ್ದಾರೆ ಎಂಬ ವಿಚಾರ ತಿಳಿದಿಲ್ಲ. ಆದರೆ ಕೋಡಿಶ್ರೀ ಅವರ ಆಧ್ಯಾತ್ಮಿಕ ಚಿಂತನೆಯಿಂದ ಈ ರೀತಿ ಮಾಡಿರಬಹುದು ಎಂಬುವುದು ಭಕ್ತರ ಮಾತು. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.