ಪವರ್ ಟಿವಿ ರಾಕೇಶ್ ಶೆಟ್ಟಿಯ ಮುಂಬೈ ಜಾತಕ ಬಿಚ್ಚಿಟ್ಟ ಮಹೇಶ್ ಶೆಟ್ಟಿ ತಿಮರೋಡಿ, ಬೆಚ್ಚಿಬಿದ್ದ ಜನರು

 | 
Hg

 ಪವರ್ ಟಿವಿಯ ಎಂಡಿ, ರಾಕೇಶ್ ಶೆಟ್ಟಿಯವರು ನಡೆಸಿ ಕೊಡುವ ಕ್ಷಮಿಸು ಸೌಜನ್ಯ-3 ಕಾರ್ಯಕ್ರಮದ ಸಂದರ್ಭ ಯಾರೂ ಊಹಿಸದ ರೀತಿಯಲ್ಲಿ ಶೆಟ್ಟಿ ಸಮುದಾಯವನ್ನು ಅಪಮಾನ ಮಾಡಿದ್ದಾರೆ. ವಿಶ್ವದ ಒಂದು ಅತ್ಯಂತ ಶ್ರೇಷ್ಠ ಸಮುದಾಯವಾದ ಶೆಟ್ಟರಿಗೆ ಈವರೆಗೆ ಯಾರೂ ಮಾಡದೆ ಇರುವ ಅಕ್ಷಮ್ಯ ಅಪರಾಧವನ್ನು ರಾಕೇಶ್ ಶೆಟ್ಟಿ ಮಾಡಿದ್ದಾರೆ. ಶೆಟ್ಟಿ ಇಡೀ ಶೆಟ್ಟಿ ಸಮುದಾಯವನ್ನೇ ಅವಮಾನಿಸಿದ್ದಾರೆ. ಅಕ್ಷಮ್ಯ ಅಕ್ಷಮ್ಯ ಅಪರಾಧ ಎಸಗಿದ್ದಾರೆ ರಾಕೇಶ್ ಶೆಟ್ಟಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಹೌದು ಅವರು ಈ ವರೆಗೆ ಮಹಿಳೆಯರ ವಿಷಯದಲ್ಲಿ ಏನೇನು ಮಾಡಿದ್ದಾರೆ ಹಾಗೂ ಈ ಮೊದಲು ಮುಂಬೈ ಅಲ್ಲಿ ಅವರು ಎನ್ ಮಾಡಿದ್ರು ಎಲ್ಲವನ್ನು ಹೊರಗೆ ಹೇಳುವ ಸಮಯ ಬಂದಿದೆ ಕಿಡಿಕಾರಿದ್ದಾರೆ.ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳವನ್ನು ಸಮರ್ಥಿಸುವ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದೂರುವ ಸನ್ನಿವೇಶದಲ್ಲಿ, ಔಚಿತ್ಯ ಮರೆತು ಮಾತನಾಡಿದ್ದಾರೆ ರಾಕೇಶ್ ಶೆಟ್ಟಿ.

ಹೌದು, ಮಹೇಶ್ ಶೆಟ್ಟಿ ತಿಮರೋಡಿ ಅವರ ಸರ್ ನೇಮ್ ಬೇ…ರ್ಸಿ ಇರಬೇಕು ಅಂದಿದ್ದಾರೆ. ಅಂದರೆ ಇಡೀ ಶೆಟ್ಟಿ ಸಮುದಾಯವನ್ನು ರಾಕೇಶ್ ಶೆಟ್ಟಿ ಅವಮಾನಿಸಿದ್ದಾರೆ.ನಿನ್ನೆ ಮಹೇಶ್ ಶೆಟ್ಟಿಯವರನ್ನು ದೂರುವ ಸಂದರ್ಭದಲ್ಲಿ ಮಹೇಶ್ ಶೆಟ್ಟಿಯವರ ಸರ್ ನೇಮ್ ಬೇ … ಅಂದು ನಾಲಗೆ ಹರಿಬಿಟ್ಟಿದ್ದಾರೆ ರಾಕೇಶ್ ಶೆಟ್ಟಿ. ಸರ್ ನೇಮ್ ಅಂದರೆ, ಶೆಟ್ಟಿ, ಭಟ್, ಗೌಡ, ಪೂಜಾರಿ ಇತ್ಯಾದಿ ಆಗಿದ್ದು, ಮಹೇಶ್ ಶೆಟ್ಟಿ ಶೆಟ್ಟರಾಗಿದ್ದು, ಅವರ ಸರ್ ನೇಮ್ ಅನ್ನು ಬೇ…ಸಿ ಅನ್ನುವ ಮೂಲಕ ಇಡೀ ಶೆಟ್ರಿಗೆ ರಾಕೇಶ್ ಶೆಟ್ಟಿ ಅವಮಾನ ಮಾಡಿದ್ದಾರೆ.

ಇನ್ನು ನಿನ್ನೆ ಪ್ರಸಾರ ಆದ ಪವರ್ ಟಿವಿಯ ‘ಕ್ಷಮಿಸು ಸೌಜನ್ಯ -3’ ಸಂದರ್ಭವನ್ನು ಕೇವಲ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಹೋರಾಟಗಾರರನ್ನು ಟೀಕಿಸಲು ಬಳಸಿಕೊಂಡರು ರಾಕೇಶ್ ಶೆಟ್ಟಿ. ಸೆಟಲೈಟ್ ಟಿವಿ ಎಂದು ಬೀಗುತ್ತಿರುವ ಟಿವಿಯೊಂದು ಇತಿಹಾಸದಲ್ಲಿಯೇ, ಅದೂ ಟಿವಿಯೊಂದರ ಮಾಲೀಕರು ವೈಯಕ್ತಿಕ ನಿಂದನೆಗೆ ಇಳಿದದ್ದು ಇದೇ ಮೊದಲು. ಸೌಜನ್ಯ -3 ಕಾರ್ಯಕ್ಕಮಾದ ಆರಂಭದಲ್ಲಿ, ಪ್ರತಿಭಟನೆಗಾರರನ್ನು ಟೆರರಿಸ್ಟ್ ಅಂದಿದ್ದಾರೆ ರಾಕೇಶ್ ಶೆಟ್ಟಿ. ಮೊದಲಿಗೆ, ಶಾಂತಿಯುತವಾಗಿ ಪ್ರಜಾಪ್ರಭುತ್ವದ ಹಕ್ಕನ್ನು ಬಳಸುವ, ಪ್ರತಿಭಟನೆ ಮಾಡುವವರನ್ನು ಟೆರರಿಸ್ಟ್ ಗಳಿಗೆ ಹೋಲಿಸಿದೆ ಟಿವಿ ಚಾನೆಲ್.

ಇವರ ಬಣ್ಣಗಳನ್ನು ಆದಷ್ಟು ಬೇಗ ಬಿಚ್ಚಿಡುತ್ತೇನೆ ನಮ್ಮ ಸೌಜನ್ಯಾ ಹೆಸರು ಹೇಳಿ ಇವರು ಟಿಆರ್ ಪಿ ಹೆಚ್ಚಿಸಿಕೊಳ್ಳೋದು ಬೇಡ ಎಂದು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.