ಮದುವೆಯಾದ 4 ತಿಂಗಳಿಗೆ ವಿಚ್ಛೇದನ ಕೊಟ್ಟ ಪತಿ; ಹಳೆ ವಿಚಾರ ಕೇಳಿ ಸಿ ಡಿದೆದ್ದ ಗಂಡ

 | 
Hui
ಬಹುಭಾಷಾ ನಟಿ ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದೆ ಭಾವನಾ ಪತಿಯಿಂದ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬ ವದಂತಿಗೆ ತೆರೆ ಎಳೆದಿದ್ದಾರೆ. ನಟಿ ಈ ಕುರಿತು ಕೊನೆಗೂ ಪ್ರತಿಕ್ರಿಯಿಸಿದ್ದು ತಮ್ಮ ದಾಂಪತ್ಯದ ಬಗ್ಗೆ ಕೇಳಿ ಬರುತ್ತಿದ್ದ ಮಾತುಗಳಿಗೆ ರಿಯಾಕ್ಟ್ ಮಾಡಿದ್ದಾರೆ.
ಭಾವನಾ ಮೆನನ್ ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ತಮಿಳಿನಲ್ಲಿ ಅವರು ವೇಲ್, ಚಿತ್ರಂ ಬೆಸುತಡಿ, ದೀಪಾವಳಿ, ಜಯಂ ಕೊಂಡನ್, ಆರ್ಯ, ಅಸಲ್ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಪ್ಪು ಜೊತೆ ಜಾಕಿ ಭಾವನ ಆಗಿ ಬದಲಾಗಿದ್ದಾರೆ.
ನಟಿ ಭಾವನಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾವನಾ ಮಲಯಾಳಂನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ ನಾಯಕ ನಟಿ. ಅವರು ಕನ್ನಡದಲ್ಲಿ ಅಪ್ಪು ಅಭಿನಯದ ಜಾಕಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು.
2018 ರಿಂದ ಯಾವುದೇ ಚಿತ್ರದಲ್ಲಿ ನಟಿಸದ ನಂತರ ಭಾವನಾ 2023 ರಲ್ಲಿ ಮತ್ತೆ ಮರಳಿದರು. ಅವರ ಅಭಿನಯದ ಪಾತ್ರದಲ್ಲಿ ಮಲಯಾಳಂ ಚಿತ್ರ ಹಂಟ್ ಬಿಡುಗಡೆಯಾಗಿರುವುದು ಗಮನಾರ್ಹ. ಅವರು ಮದುವೆಗೆ ಮೊದಲೂ ಕೂಡಾ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರು.
ಇನ್ನು ವಿವಾದಗಳಿಂದ ಬೇಸೆತ್ತಿರುವ ನಾನು ಇದರಿಂದಾಗಿ ನಾವು ವಿಚ್ಛೇದನ ಪಡೆದಿದ್ದೇವೆ. 
ನಾನು ನನ್ನ ಗಂಡನಿಂದ ಬೇರ್ಪಟ್ಟಿದ್ದೇನೆ ಮತ್ತು ನಾನು ಒಬ್ಬಂಟಿಯಾಗಿದ್ದೇನೆ ಎಂದು ಅರ್ಥವಲ್ಲ. ನಾನೇಕೆ ಎಲ್ಲ ಗಾಸಿಪ್​ಗೆ ಉತ್ತರ ನೀಡಬೇಕು ಎಂದು ಕೂಡಾ ನಟಿ ಪ್ರಶ್ನಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.