ಗಂಡ ಚಿರು ಇಲ್ಲದಿದ್ದರು ಕೂಡ ಅತ್ತೆಯ ಬರ್ತಡೆ ಆಚರಿಸಿಕೊಂಡ ಮೇಘನಾ, ಭರ್ಜರಿ ಪಾರ್ಟಿ ಎಂದ ಚಿರು ತಾಯಿ

 | 
Bjj

ಚಂದನವನದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಕಮ್ ಬ್ಯಾಕ್ ಸಿನಿಮಾ ತತ್ಸಮ ತದ್ಭವ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಯಶಸ್ಸಿನಲ್ಲಿ ತೇಲುತ್ತಿರುವ ನಟಿ ಕೊಂಚ ಸಮಯ ಮಾಡಿಕೊಂಡು ಧ್ರುವ ಸರ್ಜಾ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಗಣೇಶ ಹಬ್ಬದ ದಿನ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಎರಡನೇ ಮಗುವನ್ನು ಬರ ಮಾಡಿಕೊಂಡರು. 

ಮೊದಲು ಮಗಳು ಆನಂತರ ಮಗ ಈಗ ಫ್ಯಾಮಿಲಿ ಕಂಪ್ಲೀಟ್ ಎನ್ನುತ್ತಾರೆ ಫ್ಯಾನ್ಸ್. ಆಸ್ಪತ್ರೆಗೆ ಭೇಟಿ ನೀಡಿ ಮಗುವನ್ನು ನೋಡಿಕೊಂಡ ಬಂದ ಮೇಘನಾ ರಾಜ್ ಈಗ ಮತ್ತೊಮ್ಮೆ ನಿವಾಸಕ್ಕೆ ಭೇಟಿ ನೀಡಿ ಫೋಟೋ ಕ್ಲಿಕ್ ಮಾಡಿದ್ದಾರೆ. ಹೌದು ಕೆಲ ದಿನಗಳ ಹಿಂದಷ್ಟೇ ಮೇಘನಾ ರಾಜ್ ಚಿರು ಸರ್ಜಾ ಅವರ ಅಮ್ಮನ ಹುಟ್ಟು ಹಬ್ಬದ ಸಲುವಾಗಿ ಮಗ ರಾ ಯನ್ ಜೊತೆ ಮನೆಗೆ ಹೋಗಿದ್ದರು. 

ಅಲ್ಲಿ ಅವರ ಅಮ್ಮ ಚಿರು ಫೋಟೋ ಮುಂದೆ ನಿಂತು ಕೇಕ್ ಕಟ್ ಮಾಡಿದಲ್ಲದೆ ದ್ರುವ ಸರ್ಜಾ ಪ್ರೇರಣಾ ಎಲ್ಲರೂ ಕೂಡ ಆಗಮಿಸಿದ್ದರು. ಆದರೂ ಅವರ ಮುಖದಲ್ಲಿ ಚಿರು ಇಲ್ಲದ ನೋವು ಎದ್ದು ಕಾಣುತ್ತಿತ್ತು.
ಕಳೆದ ತಿಂಗಳು ಪತ್ನಿ ಪ್ರೇರಣಾ ಎರಡನೇ ಸೀಮಂತವನ್ನು ಧ್ರುವ ಸರ್ಜಾ ಅಣ್ಣನ ಸಮಾಧಿ ಇರುವ ತೋಟದ ಮನೆಯಲ್ಲಿ ಅದ್ಧೂರಿಯಾಗಿ ಮಾಡಿದ್ದರು. ಆಗ ವೈರಲ್ ಆದ ವಿಡಿಯೋ ಮತ್ತು ಫೋಟೋಗಳಲ್ಲಿ ಮೇಘನಾ ರಾಜ್ ಮತ್ತು ರಾಯನ್ ರಾಜ್ ಸರ್ಜಾ ಕಾಣಿಸಿಕೊಂಡಿರಲಿಲ್ಲ ಎಂದು ನೆಟ್ಟಿಗರು ಗಮನಿಸಿದ್ದರು. 

ಈ ವಿಚಾರವಾಗಿ ಮೇಘನಾ ಪರ ಅಭಿಮಾನಿಗಳು ಮಾತನಾಡಿದ್ದರು. ಮೇಘನಾ ಕಮ್ ಬ್ಯಾಕ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಈ ಸಿನಿಮಾ ಕೈ ಹಿಡಿಯ ಬೇಕು ಆಗ ಅವಕಾಶಗಳು ಹುಡುಕಿ ಬರುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರು.ಇದೀಗ ಚಿರು ಅಮ್ಮ ಕೂಡ ಚಿರು ಸಮಾಧಿಯ ಬಳಿ ನಿಂತು ಕಣ್ಣೀರಿಟ್ಟಿದ್ದಾರೆ ತದ ನಂತರದಲ್ಲಿ ಧ್ರುವ ಸರ್ಜಾ ಸಮಾಧಾನ ಮಾಡಿದ ಮೇಲೆ ಸುಮ್ಮನಾಗಿದ್ದಾರೆ. ನಿಜಕ್ಕೂ ಒಮ್ಮೊಮ್ಮೆ ಆ ದೇವರು ಅದೆಷ್ಟು ಕ್ರೂರಿ ಎನಿಸುತ್ತಾನೆ ಎಂದು ಅಭಿಮಾನಿಗಳು ನುಡಿದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.