ತೆಲುಗು ನಟಿ ಅಂಜಲಿ ಬೋಲ್ದ್ ಲುಕ್ ನೋಡಿ ತಲೆಕೆಡಿಸಿಕೊಂಡ ನಾಗಾರ್ಜುನ್

 | 
Gg

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿಗೆ ಭಾರತೀಯ ಚಿತ್ರರಂಗದಲ್ಲಿ ಟಾಪ್ ನಟಿಯರು ತುಂಡು ಉಡುಗೆ ಹಾಕಿಕೊಂಡು ಬಂದರೆ ಸಾಕು, ಇರೊ ಬರೋ ಯುವಕರು ಬಾಯ್ ಬಿಟ್ಟು ನೋಡುತ್ತಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಕಾರ್ಯಕ್ರಮ ವೊಂದರಲ್ಲಿ ತುಂಡು ಉಡುಗೆ ಹಾಕಿ ಸಕ್ಕತ್ ವೈರಲ್ ಆಗಿದ್ದರು. C

ರಶ್ಮಿಕಾ ಅವರ ತುಂಡು ಬಟ್ಟೆ ನೋಡಿದ ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಾಕಷ್ಟು ಎಡಿಟ್ ಮಾಡಿ ವೈರಲ್ ಮಾಡಿದ್ದರು. ದಿನದಿಂದ ದಿನಕ್ಕೆ ನಟಿ ರಶ್ಮಿಕಾ ಅವರ ಬಟ್ಟೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿದೆ. ಅದೇ ರೀತಿ ವೈರಲ್ ಕೂಡ ಆಗುತ್ತಿದ್ದಾರೆ‌. ಆದರೆ ಬಾಲಿವುಡ್ ಚಿತ್ರರಂಗದಲ್ಲಿ ದಶಕಗಳ ಹಿಂದೆಯೇ ತುಂಡು ಉಡುಗೆ ಹಾಕಿ ಅಭಿನಯಿಸಲು ಮಾತ್ರ ಅವಕಾಶ ಎಂಬಂತೆ ಕಾಣುತ್ತಿತ್ತು. Nn

ಆದರೆ ಉಳಿದ ಭಾಷೆಯ ಸಿನಿಮಾಗಳಲ್ಲಿ ತುಂಡು ಉಡುಗೆ ನಟಿಯರು ತೀರಾ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಿದ್ದರು. ಆದರೆ ಇತ್ತೀಚೆಗೆ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ನಟಿಯರು ತಮ್ಮ ತುಂಡು ಉಡುಗೆ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕಿದ್ದಾರೆ. ಜೊತೆಗೆ ಈ ತುಂಡು ಉಡುಗೆಯ ಪರಿಣಾಮ ಸಾಮಾನ್ಯ ಜನರ ಮೇಲು ಕೂಡ ಹೆಚ್ಚಿನ ಪರಿಣಾಮ ಬಿದ್ದಿದೆ.C

ಇದೀಗ ಟಲಿವುಡ್ ಬೆಡಗಿ ಅಂಜಲಿ ಅವರು ಈ ತುಂಡು ಉಡುಗೆಗೆ ಬ್ರೇಕ್ ನೀಡಿದ್ದಾರೆ‌. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸೀರೆ ಉಟ್ಟು ಸಾಕಷ್ಟು ಜನರ ಗಮನ ಸೆಳೆದಿದ್ದಾರೆ. ಹೌದು, ಖ್ಯಾತ ನಟ ನಾಗಾರ್ಜುನ್ ರವರು ಕೂಡ ಅಂಜಲಿ ಅವರ ಸೀರೆ ಸ್ಟೈಲ್ ನೋಡಿ ಫಿದಾ ಆಗಿದ್ದಾರೆ‌. ಈ ಕಾರ್ಯಕ್ರಮದಲ್ಲಿ ನಟಿ ಅಂಜಲಿ ಅವರು ದೇವತೆಯಂತೆ ಕಂಡು ಬಂದಿದ್ದಾರೆ. ಭಾರತೀಯ ಸಂಸ್ಕೃತಿ ಪ್ರಕಾರ ಹೆಣ್ಣುಮಕ್ಕಳು ಸೀರೆ ಉಟ್ಟು ಮಿಂಚುವಷ್ಟು ಬೇರೆ ಯಾವುದೇ ಬಟ್ಟೆಯಲ್ಲಿ ಮಿಂಚಲು ಸಾಧ್ಯವಿಲ್ಲ ಎಂಬುವುದನ್ನು ನಟಿ ಅಂಜಲಿ ಅವರು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.