ಕೊನೆಗೂ ಗಂಡನಿಂದ ತುಂಬು ಗರ್ಭಿಣಿಯಾದ ನಯನಾ, ಸೀಮಂತ ಶಾಸ್ತ್ರ ಹೇಗಿತ್ತು ಗೊತ್ತಾ

 | 
Hx

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಭಾರಿ ಜನ ಮೆಚ್ಚುಗೆ ಗಳಿಸಿತ್ತು. ಈ ಶೋ ನಲ್ಲಿ ಭಾಗವಹಿಸಲು ಬಂದಂತಹ ಅನೇಕ ಪ್ರತಿಭೆಗಳು ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಅದರಲ್ಲಿ ಒಬ್ಬರು ನಯನಾ. 

ಕಾಮಿಡಿ ಕಿಲಾಡಿ ನಯನಾ. ಉತ್ತಮ ಪ್ರತಿಭೆಗಳನ್ನು ಕಾಮಿಡಿ ಕಿಲಾಡಿಗಳು ಶೋ ಕೊಟ್ಟಿದೆ ಎಂದರೆ ತಪ್ಪಾಗದು. ಅದರಲ್ಲು ಈ ಶೋ ಮೂಲಕ ಇಡೀ ನಾಡಿಗೆ ಪರಿಚಯವಾದ ನಟಿ ನಯನಾ.. ನಯನಾ ಕಾಮಿಡಿ ಕಿಲಾಡಿಗಳು ಶೋ ಮೂಲಕ ಮೊದಲಿಗೆ ಕಿರುತೆರೆಗೆ ಆಗಮಿಸಿದರು. ಅದಾದ ಬಳಿಕ ಇವರು ಮಜಾ ಟಾಕೀಸ್‌ನಲ್ಲು ಕೂಡ ಕಾಣಿಸಿಕೊಂಡರು.

ಇವರ ಅಭಿನಯ ಕಂಡು ಮೆಚ್ಚದವರು ಇಲ್ಲ.. ಅಷ್ಟರ ಮಟ್ಟಿಗೆ ಇವರು ನಟನೆಯನ್ನು ಕರಗತ ಮಾಡಿಕೊಂಡು ಇದ್ದಾರೆ.. ಇನ್ನೂ ಮಜಾ ಟಾಕೀಸ್‌ನಲ್ಲಿ ಇವರ ನಟನೆ ನೋಡಿ ಬೆರಗಾಗದವರೆ ಹೆಚ್ಚು ಆ ಬಳಿಕ ಇವರಿಗೆ ಸಿನಿಮಾದಲ್ಲಿ ಹೆಚ್ಚು ಹೆಚ್ಚು ಅವಕಾಶಗಳೂ ಬರತೊಡಗಿತು ಸಿನಿಮಾದಲ್ಲಿ ಹೆಚ್ಚು ಬ್ಯುಸಿ ಆಗಿರುವ ನಟಿ ನಯನಾ ಇದೀಗ ಚೊಚ್ಚಲ ಮಗುವಿಗೆ ತಾಯಿ ಆಗಲಿದ್ದಾರೆ. 

ಇವರು ಮೊದಲು ತಾನು ಗರ್ಭಿಣಿ ಎಂದು ಅವರ ಅಭಿಮಾನಿಗಳಿಗೆ ತಿಳಿಸಿದ್ದು ಬೊಂಬಾಟ್ ಭೋಜನ ಕಾರ್ಯಕ್ರಮದ ಮೂಲಕ. ಇನ್ನೂ ಸಿಹಿಕಹಿ ಚಂದ್ರು ಅವರಿಂದ ಸೀಮಂತ ಶಾಸ್ತ್ರವನ್ನೂ ನೆರವೇರಿಸಿಕೊಂಡು, ಗರ್ಭಿಣಿ ಬಯಕೆ ಈಡೇರಿಸಿಕೊಂಡಿದ್ದಾರೆ. ಇದೀಗ ನಯನಾ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 

ನಯನಾ ಚೊಚ್ಚಲ ಮಗುವಿಗೆ ತಾಯಿ ಆಗುತ್ತಿರುವ ಖುಷಿಯಲ್ಲಿ ಇದ್ದಾರೆ.. ಹಾಗಾಗಿ ನಯನಾ ಸಖತ್ ಟ್ರೆಡಿಷನಲ್ ಆಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ಸೀರೆ ಧರಿಸಿ ಮಿಂಚಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ವಿಡಿಯೋ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.