ಇಷ್ಟು ಮುದ್ದಾಗಿರುವ ಪವಿತ್ರಾ ಅವರ ಮೊದಲ ಪತಿಯನ್ನು ನೋಡಿ ಬೆಚ್ಚಿಬಿ ದ್ದ ಜನ

 | 
೬೬

ಕಿರುತೆರೆ ನಟಿ ಪವಿತ್ರಾ ಜಯರಾಮ್ ಬದುಕು ನಿಜಕ್ಕೂ ಸ್ಫೂರ್ತಿದಾಯಕ. ಪವಿತ್ರಾ ಇವತ್ತು ಸೀರಿಯಲ್ ಲೋಕದ ಸ್ಟಾರ್ ನಟಿಯಾಗಿರಬಹುದು. ಬ್ಯುಸಿಯೆಸ್ಟ್​ ನಟಿಯೂ ಆಗಿದ್ದಿರಬಹುದು. ತೆಲುಗು, ಕನ್ನಡ ಹೀಗೆ ಎರಡು ಇಂಡಸ್ಟ್ರಿ ಕೆಲಸ ಮಾಡ್ತಾ ಬೇಡಿಕೆಯನ್ನು ಉಳಿಸಿಕೊಂಡಿದ್ದಿರಬಹುದು. ಆದರೆ ಕರಿಯರ್​ ಶುರು ಮಾಡಿದ್ದ ದಿನ ನೆನಪಿಸಿಕೊಂಡರೇ ನಿಜಕ್ಕೂ ಪವಿತ್ರಾ ಅವರದ್ದು ಸ್ಫೂರ್ತಿದಾಯಕ ಬದುಕು, ಹೋರಾಟದ ಬದುಕು ಅನ್ನೋದು ತಿಳಿಯುತ್ತೆ.

 ಅದಾಗಲೇ ಜೀವನದಲ್ಲಿ ನೊಂದು ಬೆಂದು ಸಾಗ್ತಿದ್ದ ಪವಿತ್ರಾ ಜಯರಾಮ್, ಬಣ್ಣದ ಲೋಕಕ್ಕೆ ಬರಬೇಕು ಅಂತ ಬಂದವರಲ್ಲ. ತುತ್ತಿನ ಚೀಲಕ್ಕೆ ಒಂದು ದಾರಿಯಾದ್ರೆ ಸಾಕು ಅಂತ ಬಂದವರು. ಹೀಗೆ ಒಂದು ಪವಿತ್ರಾಗೆ ಆತ್ಮೀಯವಾಗಿದ್ದ ಪತ್ರಕರ್ತೆಯೊಬ್ಬರು ಸಿರಿಗಂಧಂ ಶ್ರೀನಿವಾಸನ್​ ಅನ್ನೋ ಡಾಕ್ಯುಮೆಂಟರಿ ಡೈರೆಕ್ಟರ್​ನ ಕಾಂಟೆಕ್ಟ್​ ಮಾಡಿಸ್ತಾರೆ. ಅವರನ್ನ ಮೀಟ್ ಮಾಡಿದ ಪವಿತ್ರಾ ಒಂದಷ್ಟು ದಿನ ಅವರ ಜೊತೆ ಅಸಿಸ್ಟೆಂಟ್​ ಆಗಿ ಕೆಲಸ ಮಾಡ್ತಾರಂತೆ.

ಡಾಕ್ಯುಮೆಂಟರಿ ಅಂದ್ರೇನು? ಆ್ಯಕ್ಟಿಂಗ್ ಅಂದ್ರೆನೂ ಅನ್ನೋದರ ಬಗ್ಗೆ ಏನೂ ಗೊತ್ತಿಲ್ಲದೇ ಹೋದರೂ ಬದುಕಿನ ಹೆಜ್ಜೆಗಳನ್ನ ಇಡಬೇಕಾಗುತ್ತೆ. ಈ ನಡುವೆ ಕೆಲವು ನಟ-ನಟಿಯರ ಪರಿಚಯನೂ ಆಗುತ್ತೆ. ಆಗ ಸೀರಿಯಲ್​ಗಳಲ್ಲಿ ಜ್ಯೂನಿಯರ್​ ಆರ್ಟಿಸ್ಟ್​ಗಳು ಬೇಕಾದಾಗ ಪವಿತ್ರಾ ಅವರನ್ನ ಕರೆಸಿಕೊಳ್ಳುತ್ತಿದ್ದರಂತೆ. ಈ ರೀತಿಯಾಗಿಯೇ ಪವಿತ್ರಾ ಬದುಕಿನಲ್ಲಿ ಬಣ್ಣ ಬೆಸೆಯುತ್ತಾ ಬಂದಿದ್ದು.

ಇಲ್ಲಿಂದ ಪವಿತ್ರಾ ಜಯರಾಮ್ ಅವ್ರು ತುಂಬಾ ಸೀರಿಯಲ್​ಗಳಲ್ಲಿ ಜ್ಯೂನಿಯರ್ ಕಲಾವಿದೆಯಾಗಿ ನಟಿಸುತ್ತಾರೆ. ಆದರೆ ಯಾವುದು ಅವರಿಗೆ ಖ್ಯಾತಿ ತಂದುಕೊಡಲ್ಲ. ಆಗ ಪವಿತ್ರಾಗೆ ಖ್ಯಾತಿಯ ಉದ್ದೇಶವೂ ಇರಲಿಲ್ಲ ಬಿಡಿ. ಆಗೊಂದು ದಿನ ಜನಪ್ರಿಯ ಧಾರಾವಾಹಿ ಜೋಕಾಲಿಯಲ್ಲಿ ನಟಿಸುವ ಅವಕಾಶ ಸಿಗುತ್ತೆ. ಹೀರೋ ತಂಗಿ ಪಾತ್ರ ಮಾಡಬೇಕಿದ್ದ ನಟಿ ಕೈ ಕೊಟ್ಟಿದ್ದ ಕಾರಣ, ಆ ಅವಕಾಶ ಪವಿತ್ರಾಗೆ ಸಿಗುತ್ತೆ. ಸಿಕ್ಕ ಅವಕಾಶವನ್ನು ಪವಿತ್ರಾ ಕೂಡ ಎರಡು ಕೈಗಳಿಂದ ಅಪ್ಪಿಕೊಂಡರು. ಯಾಕಂದ್ರೆ ಈ ಸೀರಿಯಲ್​ನಲ್ಲಿ ನಟಿಸಿದ ಮೇಲೆ ಪವಿತ್ರಾ ಜಯರಾಮ್​ನ ಗುರುತಿಸೋಕೆ ಶುರು ಮಾಡುತ್ತಾರೆ.

ಪವಿತ್ರಾ ಜಯರಾಂ ಸಾವಿನ ನಿಂದ ನೊಂದಿದ್ದ ಗೆಳೆಯ ಹಾಗೂ ಸೀರಿಯಲ್‌ ನಟ ಚಂದು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಹೊರಬಿದ್ದಿದೆ. ಹೈದರಾಬಾದ್‌ನ ಮಣಿಕೊಂಡದಲ್ಲಿರುವ ಚಂದು ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನಟಿ ಪವಿತ್ರಾ ಜಯರಾಂ ಮೃತ ದೇಹದೊಂದಿಗೆ ಮಂಡ್ಯದವರೆಗೂ ಚಂದು ಬಂದು, ಮಾಧ್ಯಮಗಳೊಂದಿಗೆ ಭಾವುಕರಾಗಿ ಮಾತಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುವ ಆಸೆ ಕೂಡಾ ಇವರಿಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.