ಗಲ್ಲುಶಿಕ್ಷೆಗೆ ಒಳಪಟ್ಟ ಖೈದಿಯ ಕೊನೆ ಆಸೆ ಈಡೇರಿಸಿದ ಪೊ ಲೀಸ್ ಅಧಿಕಾರಿ; ಈ ಪದ್ದತಿ ಈಗಲೂ ಚಾಲ್ತಿಯಲ್ಲಿರುವ

 | 
Jko
ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾದ ಪಾರು, ವಧು ಧಾರಾವಾಹಿಯಲ್ಲಿ ಹಾಗೂ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸಿದ್ದ ನಟ ಶ್ರೀಧರ್ ಪರಿಸ್ಥಿತಿ ಚಿಂತಾಜನಕವಾಗಿದೆ. ಸದಾ ಲವಲವಿಕೆಯಿಂದ ಇರುತ್ತಿದ್ದ ನಟ ಈಗ ಆಸ್ಪತ್ರೆಯ ಹಾಸಿಗೆ ಹಿಡಿದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಶ್ರೀಧರ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರ ಹೊರಬಿದ್ದಿದ್ದು, ಅವರ ಫೋಟೋಗಳು ಕೂಡ ವೈರಲ್‌ ಆಗಿತ್ತು.
ನಟ ಶ್ರೀಧರ್‌ ಗುರುತೇ ಸಿಕದಷ್ಟು ಬದಲಾಗಿದ್ದು, ಅವರಿಗೆ ಏನಾಗಿತ್ತು? ಎಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಬಳಿಕ ಕಿರುತೆರೆಯ ಕೆಲ ನಟ ನಟಿಯರು ಅವರನ್ನು ಭೇಟಿಯಾಗಿ, ಅವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಅವರಿಗಾಗಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡರು. ಅನೇಕರು ಅವರ ಪರ ವಿಡಿಯೋಗಳನ್ನು ಮಾಡಿ ಮನವಿ ಮಾಡಿಕೊಂಡರು. ಅದಕ್ಕೂ ಮೊದಲು ವಾಟ್ಸಾಪ್‌ ಮೆಸೇಜ್‌ ಮೂಲಕ ಶ್ರೀಧರ್‌ ತಮಗೆ ಆದ ಪರಿಸ್ಥಿತಿಯನ್ನು ವಿವರಿಸಿ ಹಣಕ್ಕಾಗಿ ಮನವಿ ಮಾಡಿದ್ದರು.
ನನಗೆ ಮದುವೆ ಆಗಿತ್ತು. 11 ವರ್ಷ ಜೊತೆಯಲ್ಲಿ ಇದ್ದರು. ಆದರೆ ಅವರು ಸ್ವಾತಂತ್ರ್ಯ ಜೀವನ ಬೇಕು ಅಂತ ಹೇಳಿ ಹೋದರು. ಮಗ ಐದು ವರ್ಷ ಆಗುವವರೆಗೂ ಕಾದು ನನ್ನ ಜೊತೆನೇ ಇದ್ದು, ಎಲ್ಲಾ ಓದಿಕೊಂಡು, ಅವರ ಕೆಲಸ ಆದ ತಕ್ಷಣ ಹೊರಟು ಹೋದರು. ಒಂದು ದಿನ ನಾನು ಶೂಟಿಂಗ್‌ ಹೋಗುವ ಸಮಯದಲ್ಲಿ ಅದು ಕೊರೊನಾ ಸಮಯ ಆಗಿತ್ತು. ಮಗ ಮೊಬೈಲ್ ಅಲ್ಲಿ ಆನ್ಲೈನ್ ಅಲ್ಲಿ ಮಗ ಪಾಠ ಕೇಳುತ್ತಿದ್ದ. ನಾನು ಹೋಗಬೇಕು ಅಂತ ನಿನ್ನ ಮೊಬೈಲ್ ಕೊಡು ಅಂತ ಹೇಳಿದೆ. ಅದಕ್ಕೆ ಅವರು ಮಗನಿಗೋಸ್ಕರ ನಾನು ಕೆಲಸ ಬಿಡಲು ಆಗಲ್ಲ. ಅವನ ವಿದ್ಯಾಭ್ಯಾಸ ಹಾಳಾಗಿ ಹೋಗಲಿ ಅಂದರು.
ಅದರಿಂದ ನನಗೆ ಸಿಟ್ಟು ಬಂತು ಮಗನ ವಿದ್ಯಾಭ್ಯಾಸದ ಬಗ್ಗೆ ಹಾಗೆಲ್ಲಾ ಮಾತನಾಡಿಬೇಡಿ ಅಂತಾ ಜೋರಾಗಿ ಬೈದೆ. ಪ್ರಪಂಚದಲ್ಲಿ, ನನ್ನ ಜೀವನದಲ್ಲಿ ಆತರದ ಹೆಂಗಸನ್ನು ನಾನು ನೋಡಿಲ್ಲ. ಮದುವೆಯಾಗುವ ಸಮಯದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ನನ್ನ ಸಂಪಾದನೆ ಚೆನ್ನಾಗಿತ್ತು. ಐದು ನಿಮಿಷ ವ್ಯರ್ಥ ಮಾಡುತ್ತಿರಲಿಲ್ಲ ನಾನು. ಅಷ್ಟು ದುಡಿಯುತ್ತಿದ್ದೆ. ಆ ಸಮಯದಲ್ಲಿ ಅವರು ನನ್ನ ದುಡ್ಡಲ್ಲಿ ಜಾಗ ಎಲ್ಲಾ ತಗೊಂಡು ನನ್ನ ಹೆಸರಿಗೆ ಮಾಡಿಸ್ತೀನಿ ಅಂತ ಹೇಳಿ ಅವರ ಅಪ್ಪನ ಹೆಸರಿಗೆ ಮಾಡಿಸಿ, ಪಕ್ಕ ಪ್ಲಾನ್ ಮಾಡಿಕೊಂಡು ನಾನು ಶೂಟಿಂಗ್‌ ಹೋದ ಸಮಯದಲ್ಲಿ ಮನೆಬಿಟ್ಟು ಹೋದರು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub