ಜೆ.ಡಿ.ಎಸ್ ನಾಯಕನಿಂದ ರಾಗಿಣಿಗೆ ಬಹು ಕೋಟಿ ಬೆಲೆಯ ಫ್ಲ್ಯಾಟ್ ಉಚಿತವಾಗಿ ನೀಡಲಾಗಿದೆ, ಆತನಿಗೆ ರಾಗಿಣಿ ಕೊಟ್ಟಿದ್ದೇ ನು
Apr 3, 2025, 09:02 IST
|

ರಾಗಿಣಿ ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಮೂಲ ಕಾರಣ ನಟ ಕಿಚ್ಚ ಸುದೀಪ್ ಅವರು. ರಾಗಿಣಿ ಅವರದು ಯಾವುದೂ ಸಿನಿಮಾ ಇಲ್ಲದೇ ಇದ್ದಾಗ ಸುದೀಪ್ ಅವರು ಒಬ್ಬ ಸ್ಟಾರ್ ನಟ. ರಾಗಿಣಿ ಏನೂ ಅಲ್ಲ ಅವತ್ತು. ಅಂತಹ ಒಂದು ಹೊಸ ಹುಡುಗಿಗೆ ಅದರಲ್ಲೂ ಬೇರೆ ರಾಜ್ಯದ ಹುಡುಗಿಗೆ ಸುದೀಪ್ ಅಂತಹ ಒಳ್ಳೆಯ ಅವಕಾಶ ಕೊಡುತ್ತಾರೆ ಎಂದರೆ ದೊಡ್ಡ ವಿಚಾರ. ಆ ಸಮಯದಲ್ಲಿ ಆಕೆಗೆ ಕನ್ನಡ ಭಾಷೆ ಬರುತ್ತಿರಲಿಲ್ಲ. ವೀರಮದಕರಿ ಸಿನಿಮಾ ಮಾಡುವ ಸಮಯದಲ್ಲಿ ಆಕೆಗೆ ಕನ್ನಡವೇ ಗೊತ್ತಿರಲಿಲ್ಲ.
ಆಕೆಯ ಹೋಳಿ ಸಿನಿಮಾ ಶುರು ಸಹ ಆಗಿರಲಿಲ್ಲ. ಹೊಸ ನಟನ ಜೊತೆ ಹೋಳಿ ಸಿನಿಮಾ ಒಪ್ಪಿಕೊಂಡಿದ್ದರು. ಇಂತಹ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಒಂದು ಅವಕಾಶ ಕೊಡುತ್ತಾರೆ. ಯಾಕೆಂದರೆ ಒಬ್ಬ ಹೆಣ್ಣು ಮಗಳಿಗೆ ಸಹಾಯವಾಗಲಿ ಅಂತಾ. ಅದಾಗ ಮೇಲೆ ಕೆಂಪೇಗೌಡದಲ್ಲಿಯೂ ಅವಕಾಶ ಕೊಡುತ್ತಾರೆ. ಎರಡು ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತದೆ. ಅದಾಗ ಮೇಲೆ ನಟಿ ರಾಗಿಣಿ ಸುದೀಪ್ ಅವರಿಗೆ ಅಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎಂದರು.
ಸುದೀಪ್ ಅವರು ನನಗೆ ಒಂದು ಅವಕಾಶ ಕೊಟ್ಟಿದ್ದಾರೆ ಎನ್ನುವುದನ್ನು ಕಡೆಗಣಿಸಿ, ಸುದೀಪ್ ಅವರು ಏನೂ ಅಲ್ಲವೇ ಅಲ್ಲ ನನಗೆ, ತಾನು ನಡೆದದ್ದೇ ದಾರಿ ಎನ್ನುವ ತರ ಅವರೇ ನಿರ್ಧಾರ ತೆಗೆದುಕೊಂಡು ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಾರೆ. ಇದು ಒಳಗಡೆಯಿಂದ ಬಂದಿರುವಂತಹ ಮಾಹಿತಿ. ಸುದೀಪ್ ಅವರ ಆಪ್ತ ವಲಯಕ್ಕೆ ಇದರ ಬಗ್ಗೆ ಇನ್ನೂ ಹೆಚ್ಚಾಗಿ ಗೊತ್ತು ನನಗಿಂತ ಜಾಸ್ತಿ. ಹೀಗಾಗಿ ಸುದೀಪ್ ಅವರು ಆಕೆಯ ವಿಚಾರದಲ್ಲಿ ಸುಮ್ಮನಾಗಿ ಹೋಗುತ್ತಾರೆ.
ರಾಗಿಣಿ ಅವಕಾಶ ತೆಗೆದುಕೊಂಡರು, ಬಳಸಿಕೊಂಡರು, ದೊಡ್ಡ ನಟಿಯಾದರು. ಸಿನಿಮಾ ರಂಗದಲ್ಲಿ ಸುದೀಪ್ ಅವರು ಅನೇಕರಿಗೆ ಗಾಡ್‌ಫಾದರ್ ಆಗಿದ್ದಾರೆ. ಆದರೆ ಈಕೆ ಎರಡನೇ ಸಿನಿಮಾಗೆ ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Apr 2025
ನಿವೇದಿತಾ ಗೌಡ ತಾಯಿಯ ಹೊಸ ರೀಲ್ಸ್ ನೋಡಿ ಫಿದಾ ಆದ ಕನ್ನಡಿಗರು
Sat,5 Apr 2025