ಧನರಾಜ್ ಮುಖಕ್ಕೆ ಬಾರಿಸಿದ ರಜತ್, ಈ ವಾರ ಮನೆಯಿಂದ ಹೊರಬಂದ ಧನರಾಜ್ ಆಚರ್
Dec 14, 2024, 11:23 IST
|
ನಿನ್ನೆಯ ಬಿಗ್ ಬಾಸ್ Elimination ಪ್ರಕ್ರಿಯೆಯಲ್ಲಿ ಧನರಾಜ್ ಅವರು ಮತ್ತೆ ಮತ್ತೆ ರಜತ್ ಅವರನ್ನು Eliminate ಮಾಡುತ್ತಿರುವ ಕಾರಣಕ್ಕೆ ರಜತ್ ಅವರು ಧನರಾಜ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಹೌದು, ಧನರಾಜ್ ಹಾಗೂ ರಾಜತ್ ನಡುವೆ ಇತ್ತಿಚೆಗೆ ಜೋರಾಗಿ ಜಗಳ ನಡೆಯುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೆ ಈ ಇಬ್ಬರ ನಡುವೆ ಬಾರಿ ಕಿರಿಕ್ ಎದ್ದಿದೆ. ಇನ್ನು ಭಾನುವಾರ ಕಿಚ್ಚನ ಪಂಚಾಯತಿಯಲ್ಲಿ ಮನೆಯಿಂದ ಹೊರಹೋಗಲು ಈ ವ್ಯಕ್ತಿ ಕಾರಣರಾಗಿದ್ದಾರೆ.
ಹೌದು, ಧನರಾಜ್ ಮೇಲೆ ಕೈ ಮಾಡಲು ಬಂದ ರಜತ್ ಹಾಗೂ ಧನರಾಜ್ ಇಬ್ಬರಿಗೂ ಬಿಗ್ ಜಾಸ್ ಮನೆಯಿಂದ ಗೇಟ್ ಪಾಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು ಮೂರು ದಿನಗಳ ಹಿಂದೆ ಧನರಾಜ್ ಅವರು ರಜತ್ ಮುಖಕ್ಕೆ ಕೈಯಿಟ್ಟು ರಜತ್ ಅವರಿಗೆ ಕೋಪ ನೆತ್ತಿಗೆ ಏರುವಂತೆ ಮಾಡಿದ್ದ ಧನರಾಜ್. ಧನರಾಜ್ ಅವರ ಈ ವರ್ತನೆಗೆ ಸಾಕಷ್ಟು ಸಿಟ್ಟಿಗೆದ್ದಿದ್ದ ರಜತ್.
ಇನ್ನು ನಿನ್ನೆಯ ದಿನ Elimination ಪ್ರಕ್ರಿಯೆ ನಡೆದಾಗ ಧನರಾಜ್ ಅವರು ರಜತ್ ಅವರನ್ನೇ ಟಾರ್ಗೆಟ್ ಮಾಡಿ Elimination ಮಾಡಿದಾಗ ಮತ್ತೆ ಸಿಡಿಮಿಡಿಗೊಂಡ ತಜ ಅವರು ಧನರಾಜ್ ಅವರಿಗೆ ಧಮ್ಕಿ ಹಾಕಿದ್ದಾರೆ. ಇದರ ಜೊತೆ ಧನರಾಜ್ ಕೂಡ ಸಾಕಷ್ಟು ಸಿಟ್ಟಿಗೆದ್ದು ಬೊಬ್ಬೆ ಹಾಕಿದ್ದಾರೆ. ಇವರ ಜೊತೆ ಇದ್ದ ಸಹ ಸ್ಪರ್ಧಿಗಳು ಕೂಡ ಶಾ ಕ್ ಆಗಿದ್ದಾರೆ.
ಇನ್ನು ಇವತ್ತು ಹಾಗೂ ನಾಳೆಯ ಕಿಚ್ಚನ ಪಂಚಾಯತಿಯಲ್ಲಿ ಮನೆಯಿಂದ ಹೊರಹೋಗುವ ಸ್ಪರ್ಧಿಗಳು ಇವರೇ ಅಂತ ಎನ್ನಲಾಗಿದೆ. ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿರುವ ರಜತ್ ಹಾಗೂ ಧನರಾಜ್ ಅವರಿಗೆ ಕಿಚ್ಚನ ವಾರದ ಕಥೆಯಲ್ಲಿ ಈ ಇಬ್ಬರ ಭವಿಷ್ಯ ತೀರ್ಮಾನವಾಗಲಿದೆ.