ರಾಜ್ ಕುಟುಂಬದ ಕುಡಿ ಧನ್ಯಾ ರಾಮ್ ಅವರ ಹಾಟ್ ಲುಕ್ ನೋಡಿ ಫಿದಾ ಆದ ಕರುನಾಡು

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪ್ರತಿದಿನವೂ ಸಾಕಷ್ಟು ಕಲಾವಿದರು ಆಗಮಿಸುತ್ತಲೇ ಇದ್ದಾರೆ.. ಕೆಲವರು ಸೋಲು ಕಾಣುತ್ತಾರೆ ಕೆಲವರು ಗೆಲುವ ಕಾಣುವರು.. ಸೋತವರು ಸಿನಿಮಾ ಸಹವಾಸ ಸಾಕು ಎಂದು ಇಂಡಸ್ಟ್ರಿಯಿಂದ ದೂರ ಸರಿವರು.. ಗೆದ್ದವರು ಮುಂದೆಜ್ಜೆ ಇಡುವರು.. ಆದರೆ ಸೋತ ಮತ್ತೆ ಕೆಲವರು ಸತತ ಪ್ರಯತ್ನದ ಮೂಲಕ ಗೆಲುವಿನ ನಗೆ ಬೀರಿದವರು ಇದ್ದಾರೆ.
ಇನ್ನು ಸಿನಿಮಾ ಇಂಡಸ್ಟ್ರಿಗೆ ಹೊಸ ಪ್ರತಿಭೆಗಳ ಜೊತೆಗೆ ಸಿನಿಮಾ ಇಂಡಸ್ಟ್ರಿ ಹಿನ್ನೆಲೆ ಸಿನಿಮಾ ಕುಟುಂಬದವರು ಸಹ ಆಗಮಿಸಿ ಸ್ಯಾಂಡಲ್ವುಡ್ ನಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.. ಅಂತವರಲ್ಲಿ ಒಬ್ಬರು ನಟ ರಾಮ್ ಕುಮಾರ್ ಅವರ ಮಗಳು ಧನ್ಯಾ ರಾಮ್ ಕುಮಾರ್.. ಹೌದು ಮೊನ್ನೆ ಮೊನ್ನೆಯಷ್ಟೇ ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದ ಧನ್ಯಾ ರಾಮ್ ಕುಮಾರ್ ಅವರ ಲವ್ ಸ್ಟೋರಿ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಹೌದು ಡಾಕ್ಟರ್ ರಾಜ್ ಕುಮಾರ್ ಅವರ ಮಗಳು ಪೂರ್ಣಿಮಾ ಹಾಗೂ ರಾಮ್ ಕುಮಾರ್ ದಂಪತಿಯ ಪುತ್ರಿಯಾಗಿರುವ ಧನ್ಯಾ ರಾಮ್ ಕುಮಾರ್ ಅವರಿಗೆ ಬಹುಶಃ ನಟನೆ ಅನ್ನೋದು ಹುಟ್ಟುತ್ತಲೇ ಬಂದಿರಬೇಕು.
ಇತ್ತ ರಾಜ್ ಕುಮಾರ್ ಅವರ ಕುಟುಂಬದಲ್ಲಿ ಶಿವಣ್ಣನ ಎರಡನೇ ಮಗಳು ಚುಕ್ಕಿ ಅಂಡಮಾನ್ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದು ಬಿಟ್ಟರೆ ಬೇರೆ ಹೆಣ್ಣು ಮಕ್ಕಳು ಯಾರೂ ಸಹ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿರಲಿಲ್ಲ..
ಆದರೆ ಇತ್ತ ಧನ್ಯ ರಾಮ್ ಕುಮಾರ್ ಅವರು ತಮ್ಮ ವಿಧ್ಯಾಭ್ಯಾಸ ಮುಗಿಸಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ನಿರ್ಧಾರ ಮಾಡಿದರು. ಧನ್ಯಾಗೆ ಬೆಂಬಲವಾಗಿ ಶಿವಣ್ಣ ರಾಘಣ್ಣ ಅಪ್ಪು ಮೂವರೂ ಸಹ ನಿಂತರು.. ಸಿನಿಮಾ ಶುರುವಾದಾಗಿನಿಂದ ಬಿಡುಗಡೆಯಾಗುವವರೆಗೂ ಪುನೀತ್ ರಾಜ್ ಕುಮಾರ್ ಅವರು ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಾಗಿ ನಿಂತಿದ್ದರಂತೆ.. ಪ್ರೀತಿಯ ಅಕ್ಕನ ಮಗಳು ಡಿಂಪಿಯ ಸಿನಿಮಾ ಕನಸು ನನಸಾಗಲು ಅಪ್ಪು ಬಹಳ ಬೆಂಬಲಿಸಿದ್ದರಂತೆ.
ಇನ್ನು ಇತ್ತ ನಿನ್ನ ಸನಿಹಕೆ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಧನ್ಯಾ ರಾಮ್ ಕುಮಾರ್ ಅವರು ನಟ ಸೂರಜ್ ಗೌಡ ಅವರ ಜೊತೆ ತೆರೆ ಹಂಚಿಕೊಂಡರು.. ಇನ್ನು ಇತ್ತ ನಟನೆಯ ಮೂಲಕ ನಿರ್ದೇಶನಕ್ಕೂ ಕೈ ಹಾಕಿದ್ದ ಸೂರಜ್ ಗೌಡ ಮೊದಲ ಸಿನಿಮಾದಲ್ಲಿಯೇ ಸೈ ಎನಿಸಿಕೊಂಡರು.. ನಿನ್ನ ಸನಿಹಕೆ ಸಿನಿಮಾ ಜನ ಮೆಚ್ಚುಗೆ ಗಳಿಸಿತು.. ಆದರೆ ಅದ್ಯಾಕೋ ಹೆಚ್ಚು ದಿನಗಳ ಕಾಲ ಥಿಯೇಟರ್ ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ..
ಇನ್ನು ಇದೀಗ ಬೆಳ್ಳಿಕಾಲುಂಗುರ ಸೇರಿದಂತೆ ಇನ್ನೆರಡು ಚಿತ್ರಗಳಲ್ಲಿ ನಟಿಸುತ್ತಿರುವ ಇವರು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹಾಟ್ ಆಗಿ ರೆಡಿ ಆಗುತ್ತಿರುವ ಫೋಟೋ ಒಂದು ಅಪ್ಲೋಡ್ ಮಾಡಿದ್ದಾರೆ. ಅದನ್ನು ಕಂಡ ಅಭಿಮಾನಿಗಳು ಧನ್ಯಾ ರಾಮ್ ಚಲುವಿಗೆ ಮಾರು ಹೋಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.