ಹೈದರಾಬಾದ್ ಎಂದಿದ್ದ ರಶ್ಮಿಕಾ ಮೇಲೆ ರಮ್ಯಾ ಫುಲ್ ಫಿದಾ, ಟ್ರೋಲ್ ಮಾಡೋರಿಗೆ ರಮ್ಯಾ ವಾರ್ನಿಂಗ್
Mar 8, 2025, 08:21 IST
|

ಇದೀಗ ರಮ್ಯಾ ಅವರು ರಶ್ಮಿಕಾ ಅವರ ಬಗ್ಗೆ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಟಿಯರನ್ನು ಹೆಚ್ಚು ಟಾರ್ಗೆಟ್ ಮಾಡಲಾಗುತ್ತಿದೆ. ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ಅವರು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬೇರೆ.. ಬೇರೆ ಕಾರಣಗಳಿಗೆ ಟ್ರೋಲ್ ಆಗುತ್ತಿದ್ದಾರೆ.
ಇದೀಗ ಅವರು ಕರ್ನಾಟಕಕ್ಕೆ ಸೇರಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈಚೆಗೆ ರಶ್ಮಿಕಾ ಸಮಾರಂಭವೊಂದರಲ್ಲಿ ನಾನು ಹೈದರಾಬಾದ್‌ನವಳು ಎಂದಿದ್ದರು. ಅಲ್ಲದೆ ಕನ್ನಡಪರ ಸಂಘಟನೆಗಳ ನಾಯಕರು ಹಾಗೂ ಕೆಲವು ರಾಜಕಾರಣಿಗಳು ಸಹ ರಶ್ಮಿಕಾ ಅವರ ಮೇಲೆ ಗರಂ ಆಗಿದ್ದರು.ಈ ರೀತಿ ನೋಡಿದರೆ ರಶ್ಮಿಕಾ ಅವರು ಟ್ರೋಲ್ ಆಗುತ್ತಿರುವುದು ಇದೇ ಮೊದಲೇನು ಅಲ್ಲ.
ಅವರು ಹಲವು ಕಾರಣಗಳಿಗೆ ಟ್ರೋಲ್ ಆಗುತ್ತಲ್ಲೇ ಇದ್ದಾರೆ. ಕನ್ನಡ ಮಾತನಾಡುವುದು ಕಷ್ಟ, ನನ್ನನ್ನು ಒಬ್ಬರು ನಿರ್ದೇಶಕರು ಅಂದರೆ ರಿಷಬ್‌ಶೆಟ್ಟಿ ಅವರ ಹೆಸರು ಹೇಳದೆ ಹಾಗೂ ಈಚೆಗೆ ಬಾಲಿವುಡ್ ಸಿನಿಮಾದ ಸಂಭಾಷಣೆ ಹಾಗೂ ಕೆಟ್ಟ ಅಭಿರುಚಿಯ ಸಿನಿಮಾ ಎನ್ನುವುದು ಸೇರಿದಂತೆ ಹಲವು ಕಾರಣಗಳಿಗೆ ರಶ್ಮಿಕಾ ಅವರು ಟ್ರೋಲ್ ಆಗಿರುವುದು ಇದೆ. ಇದೀಗ ಹೈದರಾಬಾದ್‌ನವಳು ಎಂದ ಮೇಲಂತೂ ಕನ್ನಡಿಗರ ಕೋಪ ಇನ್ನಷ್ಟು ಹೆಚ್ಚಾಗಿದೆ.
ಒಬ್ಬರಿಗೆ ಕನ್ನಡ ಬರಲ್ಲ, ಹೊ ಅವರು ಫಿಲ್ಮ್ ಫೆಸ್ಟಿವಲ್‌ಗೆ ಬರೋದಿಲ್ಲ. ಈ ಬೆಳವಣಿಗೆಗಳು ನಿಲ್ಲಬೇಕು. ಮೊದಲನೆಯದಾಗಿ ಈ ಟ್ರೋಲಿಂಗ್ ಬ್ಯೂಸಿನೆಸ್ ನಿಲ್ಲಬೇಕು. ಎಲ್ಲಾ ಟ್ರೋಲ್ ನಿಲ್ಲಬೇಕು. ಯಾಕೆಂದರೆ ಟ್ರೋಲ್‌ನಿಂದ ಎಲ್ಲರ ಮನಸ್ಸಿಗೂ ನೋವಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025