ಪುಷ್ಪ 2 ಸಕ್ಸಸ್ ವೇದಿಕೆಯಲ್ಲಿ ಅಲ್ಲು ಅರ್ಜುನ್ ಗೆ ಲಿಪ್ ಕಿಸ್ ಕೊಟ್ಟ ರಶ್ಮಿಕಾ ಮಂದಣ್ಣ
Dec 27, 2024, 18:35 IST
|

ಇನ್ನು ತೆಲಂಗಾಣದಲ್ಲಿ ಅತಿಕಡಿಮೆ ಸಿನಿಮಾ ಮಂದಿರವಿದ್ದರು ಕೂಡ ಪುಷ್ಪ ಸಿನಿಮಾ ಊಹೆಗೂ ಮೀರಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಇನ್ನು ಅಲ್ಲು ಅರ್ಜುನ್ ಅವರ ಈ ಸಕ್ಸಸ್ ಕಂಡು ತೆಲಂಗಾಣ ಸಿಎಮ್ ಅಲ್ಲು ಅರ್ಜುನ್ ಮೇಲೆ ಕೇಸ್ ಹಾಕಿದ ಬಳಿಕ ಈ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡಲು ಶುರುವಾಗಿದೆ.

ಇನ್ನು ಎರಡು ಸಾವಿರ ಕೋಟಿ ಗಡಿದಾಡಿದ ಬಳಿಕ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಸಕ್ಸಸ್ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅಲ್ಲು ಅರ್ಜುನ್ ಜೊರೆ ರಶ್ಮಿಕಾ ಮಂದಣ್ಣ ಅವರು ಪುಷ್ಪ ಸಿನಿಮಾದ Peeling ಹಾಡಿಗೆ ಸ್ಟೆಪ್ ಹಾಕಿ ಕಿಸ್ ಕೊಟ್ಟ ವಿಡಿಯೋ ಇದೀಗ ಎಲ್ಲೆಡೆ ವೈದಲ್ ಆಗುತ್ತಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023