ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅವರ ಬೆಳಗ್ಗಿನ ಜಾವ ಜಿಮ್ ವರ್ಕೌಟ್ ಹೇಗಿರುತ್ತದೆ ಗೊತ್ತಾ

 | 
Bvc

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟಿ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಸ್ಟಾರ್ ನಟಿ, ಕನ್ನಡ ಹಾಗೂ ತೆಲುಗು ಸಿನಿಮಾದ ಮೂಲಕ ದೊಡ್ಡ ‌ಹಿಟ್ ಕೊಟ್ಟಿದ್ದರು ರಶ್ಮಿಕಾ. ಕನ್ನಡದ ಸೂಪರ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಮೂಲಕ ಸಿನಿಮಾ ಲೊಕಕ್ಕೆ ಪಾದಾರ್ಪಣೆ ಮಾಡಿದ್ದ ರಶ್ಮಿಕಾ ಅವರು ಸಾಲು ಸಾಲು ಹಿಟ್ ಸಿನಿಮಾಗಳನ್ನೇ ಕೊಟ್ಟಿದ್ದಾರೆ. 

ತೆಲುಗು ನಟ ವಿಜಯ್ ದೇವರಕೊಂಡ ಅವರ ಜೊತೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದರು. ನಂತರದಲ್ಲಿ ಹಿಂದಿ ಹಾಗೂ ತಮಿಳು ಸಿನಿಮಾದಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡರು. ಇನ್ನು ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾ ಹಿಟ್ ಆದ ಬೆನ್ನಲೇ ಅವರ ಸಂಭಾವನೆ ಕೂಡ ಹೆಚ್ಚಾಗಿದೆ. 

ನಟಿ ರಶ್ಮಿಕಾ ಮಂದಣ್ಣ ಅವರು ಪ್ರತಿ ಸಿನಿಮಾಗೆ ಸುಮಾರು ಹತ್ತು ಕೋಟಿ ವರೆಗೂ ಡಿಮಾಂಡ್ ಮಾಡುತ್ತಾರೆ. ಜೊತೆಗೆ ಸಾವಿರಾರು ಕೋಟಿಯ ಒಡತಿ ಕೂಡ ಈ ನಟಿ. ಇನ್ನು ನಟಿ ರಶ್ಮಿಕಾ ಅವರು ಬೆಳಗ್ಗಿನ ಜಾವ ದಿನನಿತ್ಯ ಜಿಮ್ ವರ್ಕೌಟ್ ಮಾಡುತ್ತಾರೆ. 

ಶೂಟಿಂಗ್ ಇಲ್ಲದ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರು ಅತಿಯಾದ ಜಿಮ್ ವರ್ಕೌಟ್ ಮಾಡುತ್ತಾರೆ. ಜೊತೆಗೆ ದೇಹವನ್ನು ಅಂದವಾಗಿ ಇಡಲು ಸಾಕಷ್ಟು ಸಾಹಸ ಕೂಡ ಮಾಡುತ್ತಿದ್ದಾರೆ. ಸದ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರು ಇಡೀ ಭಾರತದಲ್ಲೇ ಅತಿಹೆಚ್ಚು ಬೇಡಿಕೆ ಇರುವ ನಟಿಯಾಗಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.