ಸುಬ್ರಹ್ಮಣ್ಯ ದೇವಾಲಯದ ನದಿಯಲ್ಲಿ ಸಾಕ್ಷಾತ್ ನಾಗ ಪ್ರತ್ಯಕ್ಷ, ಗ್ರಾಮಸ್ಥರು ಮಾಡಿದ ಕೆಲಸಕ್ಕೆ ಏನು ಗೊತ್ತಾ

 | 
Bs

ಮಂಗಳೂರು: ಸ್ನೇಹಿತರೆ ನಮಸ್ಕಾರ, ಕರಾವಳಿಯ ಪುಣ್ಯಕ್ಷೇತ್ರ ಹಾಗೂ ನಾಗ ದೇವರ ಆದಿ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯಕ್ಕೆ ರಾಜ್ಯ‌ ಹಾಗೂ ಹೊರ ರಾಜ್ಯದಿಂದ ಮಾತ್ರವಲ್ಲದೇ ಹೊರ ದೇಶದಿಂದಲ್ಲೂ ಇಲ್ಲಿಗೆ ಬರುತ್ತಾರೆ. ಈ ದೇವಾಲಯದಲ್ಲಿ ನಾಗ ದೇವರ ದೋಷಗಳನ್ನು ಹೊಂದಿರುವಂತಹ ವ್ಯಕ್ತಿ ಒಂದು ಬಾರಿ ಬಂದು ಪೂಜೆ ಸಲ್ಲಿಸಿದರೆ ಸಾಕು. 

ಆತನ ನಾಗ ದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಜೊತೆಗೆ ಏಳು ಏಳು ಜನ್ಮದ ದೋಷ ಕೂಡ ಮುಕ್ತಿಯಾಗುತ್ತದೆ ಎಂಬ ಮಾತಿದೆ. ಈ ದೇವಾಲಯ ಹಾಗೂ ಈ ದೇವಾಲಯದ ಸುತ್ತಲಿರುವ ಕಾಡಿನಲ್ಲಿ ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿ ಮುಕ್ತಿ ಪಡೆದ ಜಾಗ ಕೂಡ ಇದೆ. ಈ ಜಾಗಕ್ಕೆ ಭೇಟಿ ಕೊಡುವ ಭಕ್ತರಿಗೆ ಸಾಕಷ್ಟು ಪವಾಡಗಳು ಕೂಡ ಕಂಡುಬಂದಿದೆ.

ಇನ್ನು ಸುಬ್ರಹ್ಮಣ್ಯ ದೇವಾಲಯದಲ್ಲಿ ಹಾಗೂ ಆ ದೈತ್ಯ ಕಾಡಿನಲ್ಲಿ ಸಾಕಷ್ಟು ಹಾವುಗಳಿವೆ. ಅದರಲ್ಲೂ ಮುಖ್ಯವಾಗಿ ಸುಬ್ರಹ್ಮಣ್ಯ ದೇವಾಲಯ ಅಡಿಯಲ್ಲಿ ಅಂದರೆ ಗರ್ಭಗುಡಿಯಲ್ಲಿ ಕೂಡ ಎಳು ಎಡೆಯ ನಾಗನಿದ್ದಾನೆ ಎಂಬ ಮಾತು ಕೂಡ ಇದೆ. ಇನ್ನು ಸುಬ್ರಹ್ಮಣ್ಯ ದೇವಾಲಯಕ್ಕೆ ಯಾವುದೇ ನಾಗ ದೋಷ ಇದ್ದರೂ ಕೂಡ ಪರಿಹಾರ ಕಂಡಿತ ಸಿಗುತ್ತದೆ. 

ಮಂಗಳೂರು ಏರ್ಪೋರ್ಟ್ ನಿಂದ ಸುಮಾರು 110 km ದೂರದಲ್ಲಿದೆ. ಇನ್ನು ಬೆಂಗಳೂರಿನಿಂದ 350 km ದೂರದಲ್ಲಿದೆ ಈ ದೇವಾಲಯ. ವಿಮಾನ ಹಾಗೂ ಬಸ್ ಜೊತೆಗೆ ರೈಲಿನಲ್ಲಿ ಕೂಡ ಇಲ್ಲಿಗೆ ಪ್ರಯಾಣಿಸಬಹುದು. ಇನ್ನು ಈ ದೇವಾಲಯದಲ್ಲಿ ವಾಸ್ತವ್ಯಕ್ಕಾಗಿ ಅತ್ಯದ್ಭುತ ವ್ಯವಸ್ಥೆಯನ್ನು ಮಾಡಲಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ