ಸಲ್ಮಾನ್ ಖಾನ್ ಆಸೆ ಪಟ್ಟರು ಈ ನ ಟಿ ಸಿಗಲಿಲ್ಲ; ಯಾರಿಗೂ ಸಿಗದ ಬಂಗಾರದ ಗೊಂಬೆ ಈಕೆ

 | 
Yu

ಮಲೈಕಾ ಅರೋರಾ, ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್. 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್‌. ಫಿಗರ್ ಮೈಂಟೇನ್ ಮಾಡ್ಕೊಂಡಿದ್ದಾರೆ. ಯೋಗ ಪಟುವಾಗಿ ಗುರುತಿಸಿಕೊಂಡಿರುವ ಈ ಫಿಟ್ನೆಸ್ ಫ್ರೀಕ್ ಸದ್ಯ ವೈಟ್ ಸ್ಲೀಟ್ ಡ್ರೆಸ್ ಅಲ್ಲಿ ಸಖತ್ತಾಗಿ ಮಿಂಚಿದ್ದಾರೆ.

ಮಲೈಕಾ ಅರೋರಾ ಅವರು ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್. 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್‌. ಫಿಗರ್ ಮೈಂಟೇನ್ ಮಾಡ್ಕೊಂಡು ಇನ್ನೂ ಹದಿನೆಂಟರ ಹುಡುಗಿಯರು ನಾಚೋ ಹಾಗೆ ಇದ್ದಾರೆ. ಸಖತ್‌ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಪಡ್ಡೆಗಳ ನಿದ್ದೆಗೆಡಿಸುತ್ತಲೇ ಇರುತ್ತಾರೆ. 

ಇತ್ತೀಚಿಗೆ ಮಲೈಕಾ ಅರೋರಾ ವೈಟ್ ಡ್ರೆಸ್ ಹಾಕಿಕೊಂಡು ರ್ಯಾಂಪ್ ವಾಕ್ ಮಾಡಿದ  ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹಾಟ್‌ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ.ಫೋಟೋಸ್ ನೋಡಿದ ನೆಟ್ಟಿಗರು ಫೈರ್ ಎಮೋಜಿ ಕಮೆಂಟ್ ಮಾಡುತ್ತಿದ್ದು, ಅಷ್ಟರ ಮಟ್ಟಿಗೆ ಮಲೈಕಾ ಅವರು ಸೌಂದರ್ಯದಿಂದ ಪ್ರೇಕ್ಷಕರನ್ನು ಪ್ರಭಾವಿಸುತ್ತಾರೆ. 

ಅವರ ಫೋಟೋಗಳು ಪೋಸ್ಟ್ ಮಾಡಿದ ತಕ್ಷಣ ವೈರಲ್ ಆಗುತ್ತವೆ.ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಅವರು ನಟಿಗಿಂತ ಮೊದಲು ರೂಪದರ್ಶಿ. ನಟಿಯಾಗಿ ಮಾತ್ರವಲ್ಲದೆ ಮಲೈಕಾ ಅರೋರಾ ಮಾಡೆಲಿಂಗ್​ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ. ತಮ್ಮ ಸ್ಟೈಲಿಶ್ ಫೋಟೋಶೂಟ್‌ ರ್ಯಾಂಪ್ ವಾಕ್ ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.