ಮೊದಲೇ ಒಂದು ಮದುವೆ ಆಗಿರುವ ವ್ಯಕ್ತಿಯನ್ನೇ ಮದುವೆ ಆದ ಸಿರಿ;
Jun 16, 2024, 08:51 IST
|

ಸಿರಿ ಅವರ ವಿವಾಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಿರಿ ಅವರು ರಂಗೋಲಿ, ಮನೆಯೊಂದು ಮೂರು ಬಾಗಿಲು, ಬದುಕು, ರಾಮಚಾರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯ ಸೀರಿಯಲ್‌ಗಳಲ್ಲೂ ಸಿರಿ ನಟಿಸುತ್ತಿದ್ದಾರೆ.
ಸಿರಿ ಅವರು ಉದ್ಯಮಿ ಪ್ರಭಾಕರ್ ಅವರನ್ನು ವಿವಾಹವಾಗಿದ್ದಾರೆ. ಮಂಡ್ಯ ಮೂಲದ ಪ್ರಭಾಕರ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಸಿರಿ ಮತ್ತು ಪ್ರಭಾಕರ್ ಅವರ ವಿವಾಹ ಜೂನ್ 13ರಂದು ನಡೆದಿದೆ ಎನ್ನಲಾಗಿದೆ.ಸಿರಿ ಅವರು ಸರಳ ಸ್ವಭಾವದಿಂದ ಬಿಗ್‌ಬಾಸ್ ಮನೆಯಲ್ಲಿಯೂ ಸದ್ದು ಮಾಡಿದ್ದರು.
ಅವರು ಬಿಗ್‌ಬಾಸ್ ಮನೆಯೊಳಗೆ ಹಿರಿಯಕ್ಕನಂತಿದ್ದರು. ಇಷ್ಟೇ ಅಲ್ಲದೆ ಸೀರಿಯಲ್‌ಗಳಲ್ಲಿ ಅಭಿನಯಿಸಿದ ನಟಿ ಸಿರಿ ಅವರು ಅಪಾಯ ಅಭಿಮಾನಿಗಳನ್ನು ಗಳಿಸಿದ್ದಾರೆಎರಡು ದಿನಗಳ ಹಿಂದೆಯೇ ಸಿರಿ ಸಿಂಪಲ್ ಸೀರೆ ಉಟ್ಟು ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಅದು ಅರಶಿನ ಶಾಸ್ತ್ರ ಎಂದು ಯಾರೂ ಅಂದುಕೊಂಡಿರಲಿಲ್ಲ. ಬದಲಾಗಿ ಇದು ಶೂಟಿಂಗ್ ಕ್ಲಿಪ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೀಗ ನಿಜವಾದ ಮದುವೆ ಆಗಿರುವ ವಿಡಿಯೋ ತುಣುಕುಗಳು ಹೊರಬಿದ್ದಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025
ಒಳ ಚ ಡ್ಡಿ ಇಲ್ಲದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ತಾರೆ
Tue,20 May 2025