ಸೋನ್ ಗೌಡ ಹಾಗೂ ನೇಹ ಗೌಡ ಮಾಡುತ್ತಿರುವ ಕೆಲಸ ನೋಡಿ, ಬೆಚ್ಚಿಬಿದ್ದ ಫ್ಯಾನ್ಸ್

 | 
ರುು

ಲಕ್ಷ್ಮೀ ಬಾರಮ್ಮಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ಮಿಂಚಿದ್ದ ನಟಿ ನೇಹಾ ಗೌಡ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಮುದ್ದು ಮುಖದ ಚೆಲುವೆ ಸೋನು ಗೌಡ. ಇವರಿಬ್ಬರು ಸಹೋದರಿಯರು. ತಂಗಿ ನೇಹಾ ಕಿರುತೆರೆಯಲ್ಲಿ ಹೆಸರು ಮಾಡಿದ್ದರೆ, ಅಕ್ಕ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ಶೂಟಿಂಗ್‌ನಲ್ಲಿ ಈ ಸಹೋದರಿಯರು ಸದಾ ಬ್ಯುಸಿಯಾಗಿರುತ್ತಾರೆ.

ಲಕ್ಷ್ಮಿ ಬಾರಮ್ಮ, ಬಿಗ್ ಬಾಸ್ ಕನ್ನಡ 9ರ ಮೂಲಕ ಮನೆ ಮಾತಾಗಿದ್ದ ನಟಿ ನೇಹಾ ಸದ್ಯ ಶೂಟಿಂಗ್ ಬ್ರೇಕ್ ಹಾಕಿ ಗುಳ್ಟು ನಟಿ ಹಾಗೂ ಅಕ್ಕ ಸೋನು ಜೊತೆ ಸಕ್ಕತ್ತಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನೂ 2 ವರ್ಷಗಳ ನಂತರ ನೇಹಾ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್ ಆಗಿ ನಮ್ಮ ಲಚ್ಚಿ ಸೀರಿಯಲ್ ಮೂಲಕ ಮಿಂಚುತ್ತಿದ್ದಾರೆ. 

ಅಲ್ಲದೆ ಪುಣ್ಯವತಿ ಧಾರಾವಾಹಿ ಯಲ್ಲಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ನೋಡುಗರ ಮನಕ್ಕೆ ತಂಪೆರೆದಿದ್ದಾರೆ. ಇನ್ನು ಇವರಿಬ್ಬರೂ ತಮ್ಮ ಕೆಲಸಗಳಿಗೆ ಶಾರ್ಟ್ ಬ್ರೇಕ್ ಪಡೆದು ಬಿಂದಾಸ್ ಆಗಿ ವಿಡಿಯೋ ಶೂಟ್ ಮಾಡಿಸಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಸಂತೋಷವಾಗಿದ್ದಾರೆಎನ್ನಲಾಗ್ತಿದೆ. 

ಆದಷ್ಟು ಬೇಗ ಇವರಿಬ್ಬರನ್ನು ಒಟ್ಟಿಗೆ ತೆರೆಯ ಮೇಲೆ ನೋಡಬೇಕೆನ್ನುವ ಅಭಿಮಾನಿಗಳ ಆಸೆಯನ್ನು ಯಾವಾಗ ನೆರವೇರಿಸುತ್ತಾರೋ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.