// custom css

ಪೂಜಾ ಗಾಂಧಿ ತುಟಿಗೆ ಲಿಕ್ ಕಿಸ್ ನೀಡಲು ಬರೋಬ್ಬರಿ 6 ಟೇಕ್ ತಗೊಂಡಿದ್ದ ತನಿಷಾ

 | 
He

ಬಿಗ್ ಬಾಸ್' ಕನ್ನಡ ಸೀಸನ್ 10 ರಿಯಾಲಿಟಿ ಶೋ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದವರು ನಟ ತನಿಷಾ ಕುಪ್ಪಂಡ. 'ಬಿಗ್ ಬಾಸ್‌' ಮನೆಯಲ್ಲಿನ ಇವರ ಆಟಿಟ್ಯೂಡ್ ಕಂಡವರು, 'ಬೆಂಕಿ' ಅಂತಲೇ ಇವರನ್ನು ಕರೆಯುತ್ತಿದ್ದರು. ಇದೀಗ ಬೆಂಕಿ ತನಿಷಾ ಕುಪ್ಪಂಡ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಹೌದು, ತನಿಷಾ ಕುಪ್ಪಂಡ ಈಗ ಪೆನ್‌ಡ್ರೈವ್ ಹೆಸರಿನ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ.

ಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್-3ರಲ್ಲಿ  ತನಿಷಾ ಭಾಗಿಯಾಗಿದ್ದರು.  ತನಿಷಾ ಕುಪ್ಪಂಡ ಕುಪ್ಪಂಡ ಜ್ಯುವೆಲರೀಸ್ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿ ಸುದ್ದಿಯಾಗಿದ್ದರು. ಇದೀಗ ದಂಡುಪಾಳ್ಯ 2 ಸಿನಿಮಾದಲ್ಲಿ ನಟಿ ಪೂಜಾ ಗಾಂಧಿಯವರಿಗೆ ಲಿಪ್ ಲಾಕ್  ಮಾಡಿರುವ ಬಗ್ಗೆ ಮಾತನಾಡಿದ್ದಾರೆ. 

ಈ ಬಗ್ಗೆ ತನಿಷಾ ಮಾತನಾಡಿ ಅದು ಪ್ರಾಪರ್ ಕಿಸ್ ಥರ ಇರಲಿಲ್ಲ, ಬಲವಂತದ ಕಿಸ್ಸಿಂಗ್ ಸೀನ್ ಅದಾಗಿತ್ತು, ಹಾಗಾಗಿ ನಾನು ಪೂಜಾ ಗಾಂಧಿಯವರಿಗೆ ಗಂಡಸರ ರೀತಿ ಕಿಸ್ ಮಾಡಿದ ಹಾಗಿತ್ತು, ಅದಕ್ಕೆ ಪೂಜಾ ಅವರು ಅಮ್ಮ ನೀನು ತುಂಬಾ ರಫ್ ಆಗಿ ಇದ್ಯಾ.. ಅಂದಿದ್ರು ಎಂದು ಶೂಟಿಂಗ್ ದಿನಗಳನ್ನ ಮೆಲುಕು ಹಾಕಿದ್ದಾರೆ

ಒಂದ್ಸಲ ಟೆಕ್ನಿಕಲ್ ಪ್ರಾಬ್ಲಂ ಆಯ್ತು, ಇನ್ನೊಂದ್ಸಲ ಲೈಟಿಂಗ್ ಸಮಸ್ಯೆ ಹಾಗೇ ಹೀಗೆ ಅಂತ 6 ಸಲ ರೀಟೇಕ್ ಮಾಡ್ಸಿದ್ರು ಎಂದು ತಮ್ಮ ಲಿಪ್ ಲಾಕ್ ಅನುಭವ ಬಿಚ್ಚಿಟ್ಟಿದ್ದಾರೆ. ಪೂಜಾ ಗಾಂಧಿ ಅವರಿಗೆ 6 ಸಲ ಮುದ್ದು ಮುದ್ದಾಗಿ ಕಿಸ್ ಮಾಡಿದ್ದೀನಿ ಎಂದು ಹೇಳಿಕೊಂಡ ತನಿಷಾ, ಕಿಸ್ ಮಾಡೋವಾಗ ಆಕೆ ಪುಟ್ಟ ಮಗುವಿನಂತೆ ಅನಿಸಿದ್ದರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.