ಅವತ್ತು ಆತನ ಮೋಸದ ಬಲೆಗೆ ಬಿದ್ದೆ; ನನಿಗೆ ಮದುವೆನೇ ಬೇಡ ಮೋಕ್ಷಿತಾ ಪೈ
Nov 3, 2024, 09:15 IST
|

ಅದಕ್ಕೆ ಏನು ಕಾರಣ ಅನ್ನೋದನ್ನ ಕೂಡ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಆದರೂ ಮದುವೆ ಆಗುವಂತೆ ಒತ್ತಡ ಕಳೆದ ಒಂದು ವರ್ಷದಿಂದಲೂ ಜಾಸ್ತಿ ಆಗಿದೆ. ಈ ಬಗ್ಗೆ ಮೋಕ್ಷಿತಾ ಪೈ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ಈ ಮಾತುಗಳನ್ನ ಬಿಗ್ ಬಾಸ್ ಕೇಳಿಕೊಂಡಿದ್ದಾರೆ. ಹೀಗೆ ಮನಸು ಹಗುರವಾಗಲು ಬಿಗ್ ಬಾಸ್ ನೆರವಾಗಿದ್ದಾರೆ.
ಹೌದು, ನನ್ನ ಮನೆಯಲ್ಲಿ ಸದ್ಯ ಮದುವೆ ಒತ್ತಡ ಇದೆ. ಮದುವೆ ಆಗುವ ಅಂತ ಕಳೆದ ಒಂದು ವರ್ಷದಿಂದ ಅಪ್ಪ ಮತ್ತು ಅಮ್ಮ ಹೇಳ್ತಾನೇ ಇದ್ದಾರೆ. ಆದರೆ, ಮದುವೆ ಆಗೋಕೆ ನನಗೆ ಭಯ ಇದೆ. ಆ ಭಯಕ್ಕೆ ಒಂದು ಕಾರಣ ಕೂಡ ಇದೆ ಅಂತ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.ನಾನು ಮದುವೆ ಆದ್ರೆ ನನ್ನ ಅಪ್ಪ ಅಮ್ಮನನ್ನ ನೋಡೋರು ಯಾರು? ನನ್ನ ತಮ್ಮ ವಿಶೇಷ ಚೇತನನೇ ಆಗಿದ್ದಾನೆ.
ಹಾಗಾಗಿಯೇ ನಮ್ಮ ತಂದೆ-ತಾಯಿಗೆ ನಾನು ಮಗ ಮತ್ತು ಮಗಳು ಎರಡೂ ಆಗಿದ್ದೇನೆ. ಆದರೆ, ಮದುವೆ ಒತ್ತಡ ಜಾಸ್ತಿನೇ ಆಗಿದೆ ಅಂತಲೂ ಮೋಕ್ಷಿತಾ ಹೇಳಿಕೊಂಡಿದ್ದಾರೆ.ಆದರೆ, ಈ ಮದುವೆ ಒತ್ತಡದಿಂದ ನಾನು ನನ್ನ ಅಮ್ಮ ಮತ್ತು ಅಪ್ಪನಿಗೆ ಬೈದಿರೋದು ಇದೆ. ಸಿಟ್ಟಿನಿಂದ ಕೂಗಾಡಿದ್ದು ಇದೆ. ಅದನ್ನ ನೆನಪಿಸಿಕೊಂಡ್ರೆ ತುಂಬಾನೆ ಬೇಸರ ಆಗುತ್ತದೆ ಅಂತಲೂ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025
ಏಕಾಏಕಿ ಲೈವ್ ಬಂದ್ ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ಸಿಂಗರ್ ಅರ್ಚನ ಉಡುಪ
Sat,17 May 2025
ಸೆಟ್ ನಲ್ಲಿ ಕಿರಿಕ್, ಅಣ್ಣಯ್ಯ ಸೀರಿಯಲ್ ನಿಂದ ನಿಶಾ ಔಟ್
Sat,17 May 2025