ಸೆಕೆ ತಡೆಯಲಾರದೆ ನೀರಿನಲ್ಲಿ ಮಜಾ ಮಾಡುತ್ತಿರುವ ನಟಿ ಅಮೂಲ್ಯ ಮಕ್ಕಳು, ನೋಡಲು ಎರಡು ಕಣ್ಣು ಸಾಲಲ್ಲ

 | 
Hhh

ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರಿಗೂ ನೀರಲ್ಲಿ ಆಡುವುದು ಖುಷಿಯೇ. ಬೇಸಿಗೆಯಲ್ಲಿ ಇಂತಹ ಆಟ ಕಂಡರೆ ಸಾಕು ಎಂದು ಮನಸ್ಸು ಚಟಪಡಿಸುತ್ತಿರುತ್ತದೆ. ಇಂತಹ ಬಯಕೆ ನಿಮ್ಮನ್ನು ಕಾಡುತ್ತಿದ್ದರೆ ಈ ಕೆಳಗಿನ ಪಾರ್ಕ್‍ಗಳಿಗೆ ಹೋಗಿ. ಸುಂದರ ಪರಿಸರದಲ್ಲಿ ಯಥೇಚ್ಛವಾಗಿ ನೀರಿನ ಆಟವನ್ನು ಆಡಿ ದಣಿವಾರಿಸಿಕೊಳ್ಳಬಹುದು.

ಗೋಲ್ಡನ್ ಕ್ವೀನ್ ಅಮೂಲ್ಯ ಸದ್ಯಕ್ಕೆ ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ದೂರ ಉಳಿದ ಬಳಿಕ ನಟಿ ಅಮೂಲ್ಯ, ಸೋಶಿಯಲ್ ಮೀಡಿಯಾದಲ್ಲಿ  ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮಕ್ಕಳ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗೆ ಹಂಚಿಕೊಳ್ತಾರೆ. 

ಇದೀಗ ಇಬ್ಬರು ಮಕ್ಕಳ ಜೊತೆ ಜಾಲಿ ಟ್ರಿಪ್ ಮಾಡಿ  ನೀರಲ್ಲಿ ಆಟ ಆಡ್ತಿರುವ ವೀಡಿಯೋ ಹಂಚಿ ಕೊಂಡಿರುವ  ಅಮೂಲ್ಯ ಇದೀಗ ಮುದ್ದ ಮಕ್ಕಳ ಜೊತೆ ಮಗುವಂತೆ ಎಂಜಾಯ್​ ಮಾಡ್ತಿದ್ದಾರೆ. ನೀರಿನಲ್ಲಿ ಮಕ್ಕಳು ಆಟವಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಯಾಗಿ ಮಿಂಚಿದ ಗೋಲ್ಡನ್ ನಟಿ ಅಮೂಲ್ಯ ಇದೀಗ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಮನೆ, ಮಕ್ಕಳು, ಸಂಸಾರ ಅಂತ ಪಕ್ಕಾ ಗೃಹಿಣಿಯಂತಿದ್ದಾರೆ. ಇದೀಗ ಪತಿ ಜಗದೀಶ್​ ಹುಟ್ಟುಹಬ್ಬ ಆಚರಿಸಲು ಮಕ್ಕಳ ಜೊತೆ ನಟಿ ಅಮೂಲ್ಯ ಟ್ರಿಪ್​ ಹೋಗಿದ್ದಾರೆ. 

ಮಕ್ಕಳನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಲೇ ಇರುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.