50 ಆದರೂ ಕೂಡ ಇನ್ನೂ ಮದುವೆಯಾಗದ ನಟಿ ಆದರೆ 12 ಜನರ ಜೊತೆ ಈಗಲೂ ಡೇಟ್ ಮಾಡುತ್ತಾರಂತೆ
May 7, 2025, 12:39 IST
|

ಬಾಲಿವುಡ್ ನಟಿ ಸುಸ್ಮಿತಾ ಸೇನ್ ಬಗ್ಗೆ ಈಗ ಮಾತಾಡೋಣ. 1975ರಲ್ಲಿ ಹೈದರಾಬಾದ್‌ನಲ್ಲಿ ಹುಟ್ಟಿದ ಸುಸ್ಮಿತಾ ಚಿಕ್ಕ ವಯಸ್ಸಿಗೆ ಮಾಡೆಲಿಂಗ್ ಶುರು ಮಾಡಿದ್ರು. 1994ರಲ್ಲಿ ಮಿಸ್ ಯೂನಿವರ್ಸ್ ಆದ್ರು. 1996ರಲ್ಲಿ ದಸ್ತಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ರು.ಬಾಲಿವುಡ್‌ನಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡ ಸುಸ್ಮಿತಾ 50 ವರ್ಷಕ್ಕೆ ಹತ್ತಿರದಲ್ಲಿದ್ರೂ ಮದುವೆ ಆಗಿಲ್ಲ. ಆದ್ರೆ 12 ಮಂದಿ ಜೊತೆ ಡೇಟಿಂಗ್ ಮಾಡಿದ್ದಾರೆ ಅಂತ ಸುದ್ದಿ ಇದೆ.
ರೆಹಮಾನ್ ಶಾಲ್, ರಣದೀಪ್ ಹೂಡಾ, ವಿಕ್ರಮ್ ಭಟ್ ಹೆಸರು ಕೇಳಿಬಂದಿವೆ. ಲಲಿತ್ ಮೋದಿ ಜೊತೆಗೂ ಡೇಟಿಂಗ್ ಮಾಡಿದ್ರು.ಸ್ವತಂತ್ರ ಮನೋಭಾವದ ಸುಸ್ಮಿತಾ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಇಬ್ಬರು ಮಕ್ಕಳನ್ನ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ತಮಗಿಂತ ಕಿರಿಯರ ಜೊತೆಗೂ ಡೇಟಿಂಗ್ ಮಾಡಿದ್ದಾರೆ.ತನಗೆ ಇಷ್ಟವಾದ ಜೀವನ ನಡೆಸುತ್ತಿರುವ ಸುಸ್ಮಿತಾ ಸಿನಿಮಾಗಳಿಂದ ದೂರವಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ನಟಿ ಸುಷ್ಮಿತಾ ಸೇನ್ ಅವರ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ಥಳಕು ಹಾಕಿಕೊಂಡಿತ್ತು. ಆದರೆ ನಟಿಯ ಈ ಸಂಬಂಧಗಳು ಯಾರ ಜೊತೆಗೂ ಮದುವೆಯ ಹಂತ ತಲುಪಿಲ್ಲ. ಈ ಬಗ್ಗೆ ಮಾತನಾಡಿರುವ ನಟಿ, ನನ್ನ ಜೀವನದಲ್ಲಿ ಬಂದ ಎಲ್ಲಾ ಪುರುಷರು ಒಳ್ಳೆಯವರಾಗಿದ್ದರು. ಆದರೆ ಅದು ನನಗೆ ಕೆಟ್ಟದಾಗಿತ್ತು ಅಷ್ಟೇ.
ಅಂತಾ ಹೇಳಿದ್ದಾರೆ.ನಾನು ಯಾವುದೇ ಪುರುಷನನ್ನು ಮದುವೆಯಾಗುವ ಬಗ್ಗೆ ಎಂದಿಗೂ ಯೋಚಿಸಿಲ್ಲ. ಏಕೆಂದರೆ ಅವರು ನನ್ನನ್ನು ನಿರಾಶೆಗೊಳಿಸುತ್ತಿದ್ದರು. ಇದಕ್ಕೂ ನನ್ನ ಮಕ್ಕಳಿಗೂ ಯಾವುದೇ ಸಂಬಂಧವಿಲ್ಲ ನನ್ನ ಹೆಣ್ಣುಮಕ್ಕಳು ಇದರಲ್ಲಿ ಭಾಗವಾಗಿಲ್ಲ ವೆಂದು ನಟಿ ಸುಶ್ಮಿತಾ ಸೇನ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025