ನಮ್ಮ ಮನೆಯ LKG ಮಗುವಿಗೂ ಕ್ಯಾನ್ಸರ್ ಬಂದಿದೆ, ಕೋಟ್ಯಾಂತರ ರೂಪಾಯಿ ಇದ್ದರೂ ನೆಮ್ಮದಿ ಇಲ್ಲ
Mar 29, 2025, 16:42 IST
|

ಅದರ ಬೆನ್ನಲ್ಲೆ ಇದೀಗ ನಟ ಶಿವರಾಜ್‌ಕುಮಾರ್ ಕ್ಯಾನ್ಸರ್ ಬಗ್ಗೆ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಕುಟುಂಬದಲ್ಲಿ ಹಲವರಿಗೆ ಕ್ಯಾನ್ಸರ್ ಇದ್ದ ಸಂಗತಿಯನ್ನು ನಟ ಶಿವರಾಜ್ ಕುಮಾರ್ ಬಿಚ್ಚಿಟ್ಟಿದ್ದಾರೆ.ನನ್ನ ಕಸಿನ್ಸ್ ಗೆ ಕ್ಯಾನ್ಸರ್ ಇತ್ತು. ನಮ್ಮ ಕುಟುಂಬದಲ್ಲಿ 3 ವರ್ಷದ ಪುಟ್ಟ ಮಗುವಿಗೂ ಕ್ಯಾನ್ಸರ್ ಬಂದಿತ್ತು. ಆ ಮಗು ಶಾಲೆಗೆ ಹೋಗುತ್ತಿತ್ತು. ನಮಗೆಯೇ ಭಯ ಆಗಿತ್ತು.
ನನ್ನ ಚಿಕ್ಕಮ್ಮಗೆ ಕ್ಯಾನ್ಸರ್ ಬಂತು ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ. ನನ್ನ ತಾಯಿಗೆ ಬಂತು. ಆಮೇಲೆ ನನ್ನ ತಂಗಿ ಪೂರ್ಣಿಮಾಗೂ ಕ್ಯಾನ್ಸರ್ ಬಂದಿತ್ತು. ಆಮೇಲೆ ನನಗೆ ಬಂತು. ಹೀಗೆ ನಮ್ಮ ಕುಟುಂಬದ ಹಲವಾರು ಜನರಿಗೆ ಕ್ಯಾನ್ಸರ್ ಬಂದಿದೆ.ಹಾಗಾಗಿ ಕ್ಯಾನ್ಸರ್ ಅನ್ನೂ ಪದ ಕೇಳಿದ್ರೆನೇ ಭಯ ಆಗುತ್ತೆ ಎಂದು ಹೇಳಿದ್ದಾರೆ.
ಅಷ್ಟಕ್ಕೂ ನನಗೂ ಬಂದಾಗ ಒಂದು ಭಯ ಇತ್ತು. ಚಿಕ್ಕ ವಯಸ್ಸಿಂದ ಕೇಳಿ ಭಯ ಉಂಟಾಗುತ್ತೆ ಎಂದು ನಟ ಶಿವರಾಜ್ ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು ಇವರ ಮಾತುಗಳನ್ನು ಕೇಳಿ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾಜ್ಕುಮಾರ್ ಕುಟುಂಬಕ್ಕೆ. ಇದು ಕಲಿಗಾಲ ಕೆಟ್ಟವರಿಗೆ ಒಳ್ಳೆಯದಾಗತ್ತೆ. ಆದರೆ ಒಳ್ಳೆಯವರಿಗೆ ಮಾತ್ರ ಒಳ್ಳೆಯದಾಗುವುದೇ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023