ಚಿರು ಸಾವಿನ ಮೂರು ವರ್ಷಗಳ ಬಳಿಕ ಎರಡನೇ ಮದುವೆ ಬಗ್ಗೆ ಸುಳಿವು ಕೊಟ್ಟ ಮೇಘನಾ ರಾಜ್

 | 
Ggg

ಸ್ನೇಹಿತರೆ ನಮಸ್ಕಾರ, ನಟಿ ಮೇಘನಾ ರಾಜ್ ರವರ ಗಂಡ ಚಿರು ಸಾವನ್ನಪ್ಪಿ ಇವತ್ತಿಗೆ ಮೂರು ವರ್ಷ ಕಳೆಯಿತು. ಹೌದು, ಕನ್ನಡ ಚಿತ್ರರಂಗದ ಟಾಪ್ ನಟನಾಗಿ ಮಿಂಚುತ್ತಿದ್ದ ಚಿರು ಅವರು ಹೃದಯಾಘಾತಕ್ಕೆ ಬಳಿಯಾದ ಬಳಿಕ ಮೇಘನಾ ರಾಜ್ ರವರು ಸಾಕಷ್ಟು ಕಣ್ಣೀರು ಹಾಕುತ್ತಿದ್ದರು. ಗಂಡ ಚಿರು ಇನ್ನಿಲ್ಲ ಎಂಬ ವಿಚಾರ ಇವತ್ತಿಗೂ ಮನದಲ್ಲೇ ಕೊರಗುತ್ತಿದ್ದಾರೆ ಮೇಘನಾ ರಾಜ್.

ಚಿರು ಸಾವನ್ನಪ್ಪಿ ಮೂರು ವರ್ಷಗಳ ಬಳಿಕ ಮೇಘನಾ ರಾಜ್ ರವರು ಒಂದು ಹೊಸ ನಿರ್ಧಾರ ಕೈಗೊಂಡಿದ್ದಾರೆ. ಹೌದು, ಮೂರು ವರ್ಷಗಳ ಕಾಲ ಒಬ್ಬಂಟಿಯಾಗಿದ್ದ ಮೇಘನಾ ಅವರಿಗೆ ತಂದೆ ತಾಯಿಯ ಆಶ್ರಯ ಸಿಕ್ಕಿತ್ತು. ಆದರೆ ತಂದೆ ತಾಯಿಗೆ ವಯಸ್ಸು ದಾಟಿದ ನಂತರ ಅವರನ್ನು ನೋಡಿಕೊಳ್ಳಬೇಕು ಜೊತೆಗೆ ಮೇಘನಾ ರಾಜ್ ತನ್ನ ಮಗುವನ್ನು ಕೂಡ ನೋಡಿಕೊಳ್ಳಬೇಕು‌. ಹೌದು, ಈ ವಿಚಾರವಾಗಿ ಮೇಘನಾ ರಾಜ್ ರವರು ಹೊಸ ತೀರ್ಮಾನ ಕೈಗೊಂಡಿದ್ದಾರೆ. 

ಇತ್ತೀಚೆಗೆ ಮೇಘನಾ ರಾಜ್ ರವರು ಯೂಟ್ಯೂಬ್ ವಾಹಿನಿಯಲ್ಲಿ ತನ್ನ ದಿನಚರಿ ಬಗ್ಗೆ ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಮೇಘನಾ ರಾಜ್ ರವರು ತಮ್ಮ ಸಾಕಷ್ಟು ನೆನಪುಗಳನ್ನು ಬಿಟ್ಟು ಹೊರಬರುತ್ತಿದ್ದಾರೆ. ಆದರೆ ಮೇಘನಾ ರಾಜ್ ರವರು ಅದೆಷ್ಟು ಬ್ಯುಸಿ ಇದ್ದರು ಕೂಡ ತನ್ನ ಗಂಡನ ನೆನಪು ಬರದೇ ಇರಲು ಸಾಧ್ಯವಿಲ್ಲ ಎಂಬಂತೆ ಕಾಣುತ್ತಿದ್ದಾರೆ. 

ಮೇಘನಾ ರಾಜ್ ರವರು ದಿನನಿತ್ಯ ಮನೆಯಲ್ಲೇ ಇರುವುದರಿಂದ ಚಿರು ಅವರ ನೆನಪಲ್ಲಿ ಇರುತ್ತಾರೆ ಎಂಬುವುದು ಮೇಘನಾ ರಾಜ್ ರವರ ತಂದೆ ತಾಯಿಗೆ ಕಾಡುತ್ತಿದೆ. ಇನ್ನು ಮೇಘನಾ ರಾಜ್ ರವರು ಎರಡನೇ ಮದುವೆ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಎರಡನೇ ಮದುವೆಯಾಗಿದ್ದಾರೆ ಎಂಬ ಗಾಸಿಪ್ ವೈರಲ್ ಆಗುತ್ತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.