ಲ್ಯಾಂಡರ್ ಒಳಗಿನಿಂದ ಅಬ್ಬರದಿಂದ ಇಳಿದ ರೋವರ್, ಈ ಅದ್ಭುತ ದೃಶ್ಯ ನೋಡಲು ಎರಡು ಕಣ್ಣು ಸಾಲಲ್ಲ

 | 
Hvf

ಇಸ್ರೋ: ಸ್ನೇಹಿತರೆ ನಮಸ್ಕಾರ, ಮೊನ್ನೆಯಷ್ಟೆ ಭಾರತೀಯ ಇಸ್ರೋ ವಿಜ್ಞಾನಿಗಳ ತಂಡ ಇಡೀ ದೇಶಕ್ಕೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಹೌದು, ಚಂದ್ರನ ದಕ್ಷಿಣದ ಭಾಗಕ್ಕೆ ವಿಕ್ರಮ್ ಲ್ಯಾಂಡರ್ ಕಾಲಿಟ್ಟು ಇಡೀ ವಿಶ್ವದಲ್ಲೇ ಹೊಸ ದಾಖಲೆ ಸೃಷ್ಟಿ ಮಾಡಿದೆ. 

ಇಷ್ಟು ಮಾತ್ರವಲ್ಲದೇ ವಿಶ್ವದ ಮುಂದೆ ಭಾರತ ಕೂಡ ಪವರ್ ಫುಲ್ ದೇಶ ಎಂಬುವುದು ಮತ್ತೊಮ್ಮೆ ಸಾಬೀತು ಮಾಡಿದೆ‌. ಇನ್ನು ಭಾರತೀಯರ ಚಂದ್ರಯಾನದ ಬೆನ್ನಲ್ಲೇ ರಷ್ಯಾ ಕೂಡ ಚಂದ್ರನ ಬಳಿ ನೌಕೆ ಕಳುಹಿಸಿತ್ತು. ಆದರೆ ಎಂಜಿನ್ ವೈಫಲ್ಯ ಉಂಟಾಗಿ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.

ಇನ್ನು ಭಾರತದ ವಿಕ್ರಮ್ ಲ್ಯಾಂಡರ್ ಗೆ ಅತಿಕಡಿಮೆ ಬಜೆಟ್ ಬಳಸಿ ಚಂದ್ರಯಾನ ಯೋಜನೆ ರೂಪಿಸಿದ್ದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಜೊತೆಗೆ ಯಾವ ದೇಶ ಕೂಡ ಮಾಡದ ಸಾಧನೆಯನ್ನು ನಮ್ಮ ಭಾರತದ ವಿಜ್ಞಾನಿಗಳು ಮಾಡಿದ್ದಾರೆ. 

ಇನ್ನು ಎರಡು ದಿನಗಳ ಹಿಂದೆ ಚಂದ್ರನ ಬಳಿ ಲ್ಯಾಂಡ್ ಆಗಿದ್ದ ವಿಕ್ರಮ್, ತನ್ನ ಜೊತೆಗಾರ ರೋವರ್ ನನ್ನು ಚಂದ್ರನ ಅಧ್ಯಯನಕ್ಕೆ ಕಳುಹಿಸಿದೆ. ಚಂದ್ರನ ಅಂಗಳದಲ್ಲಿ ಯಾವ ಖನಿಜ ಸಂಪತ್ತು ಇದೆ ಎಂಬುವುದನ್ನು ರೋವರ್ ಪತ್ತೆ ಹಚ್ಚಲು ಮುಂದಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.