ಕಠಪೂರ್ತಿ ಕುಡಿದು ಬೀದಿಗೆ ಬಂದ ಉರ್ಫಿ ಜಾವೇದ್; ನಡೆಯುದಕ್ಕೂ ಅಸಾಧ್ಯ

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರೆಸ್ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಾಗ್ತಾರೆ.
ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ ಸೆನ್ಸ್ ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಈ ಬಾರಿ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿಯ ರಸ್ತೆಯಲ್ಲಿ ತೂರಾಡಿದ್ದಾರೆ. ಉರ್ಫಿ ತೂರಾಡ್ತಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉರ್ಫಿ ಜಾವೇದ್ ಸೋಷಿಯಲ್ ಮೀಡಿಯಾದ ಫ್ಯಾಶನ್ ಕ್ವೀನ್ ಆಗಿದ್ದಾರೆ. ಕಿರುತೆರೆ ನಟಿ ಉರ್ಫಿ ಜಾವೇದ್ ತನ್ನ ಡೋಂಟ್ ಕೇರ್ ಆ್ಯಟಿಟ್ಯೂಡ್ ವರ್ತನೆಯಿಂದಲೇ ಬಹಳ ಜನಪ್ರಿಯರಾಗಿದ್ದಾರೆ. ಉರ್ಫಿ ಕಮೆಂಟ್ ಗಳು ಆಕೆಯನ್ನು ವಿವಾದಕ್ಕೆ ಸಿಲುಕಿಸಿದ ಉದಾಹರಣೆಗಳಿವೆ.
ಆದ್ರೆ ಈಗ ಉರ್ಫಿ ಸುದ್ದಿ ಆಗಲು ಬೇರೆಯದ್ದೇ ಕಾರಣ ಇದೆ. ಪಾರ್ಟಿಯಲ್ಲಿ ಕುಡಿದ ಉರ್ಫಿ ರಸ್ತೆಯಲ್ಲಿ ತೂರಾಡಿದ್ದಾರೆ. ಉರ್ಫಿಗೆ ಒಂದು ಹೆಜ್ಜೆ ಇಡಲು ಸಾಧ್ಯವಾಗಲಿಲ್ಲ. ಸ್ನೇಹಿತೆಯರು ಉರ್ಫಿಯನ್ನು ಕಾರು ಹತ್ತಿಸಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವೇಳೆ ಉರ್ಫಿ ಲೈಟ್ ರೋಸ್ ಕಲರ್ ಮಿನಿ ಶಾರ್ಟ್ ಡ್ರೆಸ್ ಧರಿಸಿದ್ದರು. ಬ್ಯೂಟಿಫುಲ್ ಆಗಿ ಕಾಣ್ತಿದ್ದ ಉರ್ಫಿ ಮುಖದಲ್ಲಿ ಎಣ್ಣೆ ಕಿಕ್ ಕಾಣ್ತಿತ್ತು. ಪಾರ್ಟಿಯ ನಂತರ, ಉರ್ಫಿ ಪಾಪ್ಸ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದರು. ತುಂಬಾ ಕಷ್ಟಪಟ್ಟು ತನ್ನ ಕಾರಿಗೆ ಕಡೆಗೆ ಬಂದ್ರು, ಕ್ಯಾಮೆರಾಗಳನ್ನು ಕಂಡು ನಗ್ತಿದ್ದ ಉರ್ಫಿ ಬಳಿಕ ನರ್ವಸ್ ಆದ್ರು. ತನ್ನ ಸ್ನೇಹಿತ ಮತ್ತು ಸಹೋದರಿಯನ್ನು ಹಿಡಿದುಕೊಂಡು ಉರ್ಫಿ ಕಾರಿನತ್ತ ತೆರಳಿದ್ರು.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಈ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಡ್ರಾಮಾ ಕ್ವೀನ್ ಟೈಟು ಟೈಟು ಫುಲ್ಲು ಟೈಟು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾಳೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.