ಎಲ್ಲೂ ಕಾಣದ ವಿನಯ್, ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾದ ವಿನ.ಯ್ ಗೌಡ
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಈ ಬಾರಿ ಸ್ಪರ್ಧಿಗಳ ನಡುವೆ ಕದನ, ಕಲಹ, ದ್ವೇಷದ ಉರಿಯೇ ಸ್ವಲ್ಪ ಜಾಸ್ತಿಯೇ ಇದೆ. ಇದರ ಮಧ್ಯೆ ಬಿಗ್‌ಬಾಸ್ ಇತಿಹಾಸದಲ್ಲಿ ಸ್ಪರ್ಧಿಯೊಬ್ಬರು ಮನೆಯಿಂದಲೇ ಜೈಲಿಗೆ ಹೋಗಿರುವ ಘಟನೆ ಸಹ ನಡೆದಿತ್ತು. ಆದರೆ, ಹಾಗೇ ಹೋಗಿದ್ದ ವರ್ತೂರು ಸಂತೋಷ್ ಹೀಗೆ ವಾಪಸ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಮೇಲೆ ಸ್ಪರ್ಧಿಗಳ ಸಿಟ್ಟು ಮತ್ತಷ್ಟೂ ಜಾಸ್ತಿಯಾಗಿದೆ.
ಹೌದು ಈ ವಾರ ಹಳ್ಳಿಯ ಮನೆಯ ರೀತಿ ನಿರ್ಮಾಣ ಮಾಡಿ ಅದರಲ್ಲಿಯೇ ವಾಸಿಸಲು ಅಪ್ಪಣೆ ಮಾಡಿದ್ದರು ಬಿಗ್ಬಾಸ್ ಅದು ಈ ವಾರದ ಮೊದಲ ಟಾಸ್ಕ್ ಆಗಿತ್ತು. ಹಳ್ಳಿಯ ಮನೆಯೇನೋ ನಿರ್ಮಾಣವಾಗಿದೆ ಆದರೆ ಅದರಲ್ಲಿ ಯಾರೂ ಇರುವ ತರಹ ಕಂಡು ಬರಲಿಲ್ಲ ಏಕೆಂದರೆ ಅದು ಹಳ್ಳಿಯ ಮನೆಯ ಮಾದರಿಯ ಮನೆ ಹೊರಗಡೆ ಚಳಿ ಜಾಸ್ತಿ ಯಿದೆ.
ಇದೇ ಕಾರಣದಿಂದ ಸ್ಪರ್ಧಿಗಳು ಮನೆಯೊಳಗೆ ಬಂದಿರಬಹುದು ಎನ್ನಲಾಗುತ್ತಿದೆ. ಹಾಗಾಗಿ ಈ ವಾರದ ಟಾಸ್ಕ್ ಯಾರೂ ಪಾಲಿಸಲಿಲ್ಲ ಎಂಬುದು ಸಾಬೀತಾಗಿದೆ. ಅಲ್ಲದೆ ಮನೆಯೊಳಗೆ ವಿನಯ್ ಗೌಡ ಅವರು ಕೂಡ ಕಾಣುತ್ತಿಲ್ಲ ಹಾಗಾಗಿ ಅವರೇನಾದ್ರೂ ಎಲಿಮಿನೇಟ್ ಆಗಿ ಹೋದರೆ ಎನ್ನುವ ಪ್ರಶ್ನೆ ಕೂಡ ಮೂಡಿದೆ.
ಇನ್ನು, ಹುಲಿ ಉಗುರಿನ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವರ್ತೂರು ಸಂತೋಷ್ ಅವರು ಇಂದಿನಿಂದ ಬಿಗ್‌ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮನೆಗೆ ಬಂದ ನಂತರ ಮುಂದಿನ ವಾರ ಎಲ್ಲಾ ಯತವತ್ತು ನಡೆಯಲಿದೆ. ಈ ವಾರದಲ್ಲಿ ನಾಮಿನೇಷನ್ ಆದವ್ರಿಗೆ ಲಕ್ ಅಂದ್ರೆ ಲಕ್ ಯಾಕಂದ್ರೆ ಈ ಬಾರಿ ನೋ ಎಲಿಮಿನೇಷನ್ ಅನ್ನೋದು ಪಕ್ಕಾ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.