ರಕ್ಷಿತ್ ಶೆಟ್ಟಿ ಮಾಡಿರುವ ಈ ಸಿನಿಮಾ ನಮ್ಗೆ ಇಷ್ಟ ಆಗಿಲ್ಲ, ಸಿನಿಮಾ ಮಂದಿರದಲ್ಲಿ ರೊಚ್ಚಿಗೆದ್ದ ಯುವತಿ

 | 
Gf

ಬೆಂಗಳೂರು: ಸ್ನೇಹಿತರೆ ನಮಸ್ಕಾರ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಇದೀಗ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಪಡೆಯುತ್ತಿದೆ. ಜೊತೆಗೆ ರಕ್ಷಿತ್ ಶೆಟ್ಟಿ ಕೂಡ ಈ ಸಿನಿಮಾಗಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇನ್ನು ಈ ಸಿನಿಮಾ ನೋಡಿದ ಪ್ರೇಕ್ಷಕರು ಒಳ್ಳೆಯ ರಿವ್ಯೂ ಕೊಟ್ಟಿದ್ದಾರೆ.  

ಆದರೆ ಕೆಲ ಪ್ರೇಕ್ಷಕರು ಈ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ಕೂಡ ಕೊಟ್ಟಿದ್ದಾರೆ. ಹೌದು, ನಟ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಇವತ್ತು ಬೆಳಗ್ಗಿನ ಜಾವ ಸಿನಿಮಾ ಮಂದಿರಕ್ಕೆ ಭೇಟಿ ಕೊಟ್ಟು, ಮೊದಲ ಶೋ ವೀಕ್ಷಣೆ ಮಾಡಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ ಅವರ ಮೊದಲ ಸಿನಿಮಾಗಳಿಗಿಂತ ಈ ಸಿನಿಮಾ ಅಷ್ಟೋಂದು ಚೆನ್ನಾಗಿಲ್ಲ ಎಂಬ ಮಾತು ಹೊರಹಾಕಿದ್ದಾರೆ. 

ಆದರೆ ಇನ್ನು ಕೆಲ ಪ್ರೇಕ್ಷಕರು ಅಧ್ಬುತವಾಗಿದೆ ಎಂದಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರ ಅಭಿನಯ ಮಾತ್ರ ಸಕ್ಕತಾಗಿದೆ ಎಂದಿದ್ದಾರೆ ಪ್ರೇಕ್ಷಕರು. ಜೊತೆಗೆ ನಟಿ ರುಕ್ಮಿಣಿ ಅವರ ನಟನೆಯ ಬಗ್ಗೆ ಇಡೀ ಕರುನಾಡ ಜನತೆ ಮೆಚ್ಚಿಕೊಂಡಿದ್ದಾರೆ. ಇನ್ನು ' ಸಪ್ತ ಸಾಗರದಾಚೆ ಎಲ್ಲೋ ' ಸಿನಿಮಾ ಒಂದೇ ದಿನದಲ್ಲಿ ಸಾಕಷ್ಟು ಕಲೆಕ್ಷನ್ ಮಾಡಲಿದೆ ಎನ್ನುತ್ತಾರೆ ಸಿನಿ ತಜ್ಞರು.

ನಟ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಅಂದ್ರೆ ಹಾಗೆನೇ, ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡುಗರಿಗೆ ನಿರಾಸೆ  ಅಂತು ಕಂಡಿತ ಆಗಲ್ಲ. ಒಟ್ಟಾರೆಯಾಗಿ ' ಸಪ್ತ ಸಾಗರದಚೆ ಎಲ್ಲೋ ' ಸಿನಿಮಾ ಇದೀಗ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.