ವ್ಯಕ್ತಿಯೊಬ್ಬ ಹಿಂದೂಗಳ ರಾಮಾಯಣ ಓದಿದ ಬಳಿಕ ತನ್ನ ಸ್ವಂತ ತಾಯಿಗೆ ಮಾಡಿದ್ದೇನು ಗೊ.ತ್ತಾ; ಬೆ ಚ್ಚಿಬಿದ್ದ ಕರುನಾಡು

 | 
ಹ೭೮

ರಾಮಾಯಣ ಬರೆದ ವಾಲ್ಮೀಕಿ ಮುನಿಗಳು ಮೊದಲು ಬೇರೆ ವೃತ್ತಿಯಲ್ಲಿ ಇದ್ದವರು ಅದೇ ರೀತಿ ಇಲ್ಲೊಬ್ಬ ಖೈದಿ ರಾಮಾಯಣ ಓದಿ ಬದುಕನ್ನೇ ಬದಲಿಸಿಕೊಂಡಿದ್ದಾನೆ. ರಾಮಾಯಣ ಓದಿದ ಅಪರಾಧಿಯೊಬ್ಬ ತನ್ನ ದೇಹದ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಸಿಕೊಟ್ಟಿದ್ದಾನೆ. ಉಜ್ಜಯಿನಿಯ ಧಚನ್ ಭವನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಗವತ್‌ ಕಥಾ ಆಯೋಜಿಸಿ ಗ್ರಾಮದ ಸಮಸ್ಥರ ಮುಂದೆ ತಾಯಿಗೆ ಚಪ್ಪಲಿ ತೊಡಿಸಿದ್ದಾನೆ. ರೌನಕರ್ ಗುರ್ಜರ್ ಅನ್ನೋ ಕ್ರಿಮಿನಲ್‌ನಲ್ಲಿ ಇಂತಹ ಒಂದು ಬದಲಾವಣೆ ಆಗಿರುವುದು ವಿಶೇಷವಾಗಿದೆ.

 ಈ ಹಿಂದೆ ಈತನ ಹಿಂದೆ ಬಿದ್ದಿದ್ದ ಪೊಲೀಸರು ಈತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆದ್ರೆ ಗುಂಡು ತಾಗಿದ್ದರೂ ಬದುಕಿ ಉಳಿದಿದ್ದ ಈತ ಜೈಲಿನಲ್ಲಿ ಕುಳಿತು ರಾಮಾಯಣ ಓದಲು ಆರಂಭಿಸಿದ್ದ. ಮೊದಲ ದಿನ ರಾಮಾಯಣ ಓದುವ ವೇಳೆ ಅದರಲ್ಲಿನ ಒಂದು ಸಾಲುಗಳು ಆತನ ಮನಸಿನ ಮೇಲೆ ಪರಿಣಾಮ ಬೀರಿತು ಅಂತ ರೌನಕರ್‌ ಗುರ್ಜರ್ ಹೇಳಿಕೊಂಡಿದ್ದಾನೆ.

ಒಬ್ಬ ವ್ಯಕ್ತಿಯು ತನ್ನ ಚರ್ಮದಿಂದ ಚಪ್ಪಲಿ ತಯಾರಿಸಿ ತಾಯಿಗೆ ಧರಿಸಿದರೂ ಆತ ತಾಯಿಯ ಋಣ ತೀರಿಸಲಾಗುವುದಿಲ್ಲ ಎಂಬ ಸಾಲು ಈತನ ಮೇಲೆ ಪ್ರಭಾವ ಬೀರಿದೆ. ಮಗ ತನಗಾಗಿ ತನ್ನ ದೇಹದ ಚರ್ಮದಿಂದಲೇ ಮಾಡಿರುವ ಚಪ್ಪಲಿ ನೋಡಿ ಭಾವುಕರಾಗಿದ್ದಾರೆ. ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ಮೂಲಕ ಮನೆಗೆ ಬಂದಿದ್ದ ಮಗನನ್ನು ನೋಡಿ ತಾಯಿ ನಿರುಲಾ ಗುರ್ಜರ್ ಕಣ್ಣಿರಿಟ್ಟಿದ್ದಾರೆ.

ಈ ವೇಳೆ ಇಬ್ಬರೂ ಅಪ್ಪಿಕೊಂಡು ಸುಮಾರು ಹೊತ್ತು ಅತ್ತಿದ್ದಾರೆ.ಕಟುಕನಂತಿದ್ದ ವ್ಯಕ್ತಿಯೊಬ್ಬ ರಾಮಾಯಣದ ಓದಿನಿಂದ ಈ ರೀತಿ ಬದಲಾಗಿದ್ದು ನೋಡಿ ಜನರೇ ಅಚ್ಚರಿ ಪಟ್ಟಿದ್ದಾರೆ. ಹಲವು ಕ್ರಿಮಿನಲ್ ಚಟುವಟಿಯಲ್ಲಿ ಭಾಗಿಯಾಗಿ ಹಲವಾರು ಜೀವಗಳನ್ನು ತೆಗೆದಿದ್ದ ರೌನಕರ್ ಗುರ್ಜರ್ ಈಗ ಸಂಪೂರ್ಣ ಬದಲಾಗಿದ್ದಾನೆ. ಪಾತಕ ಲೋಕ ಬಿಟ್ಟು ಆಧ್ಯಾತ್ಮಿಕ ಲೋಕದಲ್ಲಿ ಈಗ ತೃಪ್ತಿಯನ್ನು ಕಾಣುತ್ತಿದ್ದಾನೆ. ( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.