ನ.ಟಿ ಲಕ್ಷ್ಮಿ ಅವರು ಮೂರನೇ ಮದುವೆ ಆಗೋಕೆ ಕಾರಣ ಏನು‌‌ ಗೊ.ತಾ; ಅವತ್ತು ರಾತ್ರಿ ರೂಮ್ ಅಲ್ಲಿ ಆ.ಗಿದ್ದೇನು

 | 
Huu

ಹಿರಿಯ ನಟಿ, ಪಂಚಭಾಷಾ ತಾರೆ ಲಕ್ಷ್ಮೀ ಬಗ್ಗೆ ಅವರ ಮಾಜಿ ಪತಿ ಮೋಹನ್ ಶರ್ಮಾ ಮಾತನಾಡಿದ್ದಾರೆ. ಶಾಕಿಂಗ್ ಹೇಳಿಕೆ ನೀಡಿದ್ದಾರೆ.1975ರಲ್ಲಿ ನಟಿ ಲಕ್ಷ್ಮೀ ಹಾಗೂ ಮೋಹನ್ ಶರ್ಮಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅವರಿಬ್ಬರ ಸಂಸಾರದಲ್ಲಿ ವೈಮನಸ್ಯ ಮೂಡಿದೆ. ಯಾವಾಗ ತಾವಿಬ್ಬರೂ ಒಟ್ಟಿಗೇ ಇರಲು ಸಾಧ್ಯವೇ ಇಲ್ಲ ಎನ್ನಿಸಿತೋ ಆಗ ಅವರಿಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದರು. 1980ರಲ್ಲಿ ಮೋಹನ್ ಶರ್ಮಾ ಹಾಗು ನಟಿ ಜೂಲಿ ಲಕ್ಷ್ಮೀ ಅವರಿಬ್ಬರೂ ವಿಚ್ಛೇದನದ ಮೂಲಕ ಬೇರೆ ಬೇರೆಯಾದರು. 

ಡಿವೋರ್ಸ್‌ ಬಳಿಕ ನಟಿ ಲಕ್ಷ್ಮೀಯವರು ನಟ ಹಾಗೂ ನಿರ್ದೇಶಕ ಶಿವಚಂದ್ರನ್ ಅವರನ್ನು ಪ್ರೀತಿಸಿ ಎರಡನೇ ಮದುವೆಯಾದರು. ಬಳಿಕ, ಲಕ್ಷ್ಮೀ ಆಗಲಿ ಮೋಹನ್ ಶರ್ಮಾ ಯಾವ ಹೇಳಿಕೆಯನ್ನೂ ಕೊಟ್ಟು ಸಂಚಲನ ಸೃಷ್ಟಿಸಿರಲಿಲ್ಲ. ಇದೀಗ  ನಟಿ ಲಕ್ಷ್ಮೀ ಬಗ್ಗೆ ಮಾಜಿ ಪತಿ ಮೋಹನ್‌ ಶರ್ಮಾ ಶಾಕಿಂಗ್ ಹೇಳಿಕೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋಹನ್ ಶರ್ಮಾ ಅವರು ತಮ್ಮಿಬ್ಬರ ಹಳೆಯ ಪ್ರೀತಿ, ಮದುವೆ ಮತ್ತು ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

ಬಳಿಕ ಕಾರ್‌ನಲ್ಲಿ ನಾನು ನೋಡಿದ್ದ ಸೆಂಟ್‌ ಬಾಟಲ್‌ ಅನ್ನು ಲಕ್ಷ್ಮೀ ನನಗೆ ಉಡುಗೊರೆಯಾಗಿ ನೀಡಿದರು. ಅಲ್ಲೇ ನನಗೆ ನೀನೆಂದರೆ ತುಂಬ ಇಷ್ಟ. ನಿಮ್ಮ ಜೀವನದಲ್ಲಿ ನನಗೂ ಅವಕಾಶ ನೀಡಿದರೆ, ನಿಮ್ಮ ನಾಯಿಯಂತೆ ಇರುತ್ತೇನೆ ಎಂದು ಲಕ್ಷ್ಮೀ ಹೇಳಿದರು ಎಂದಿದ್ದಾರೆ ಮೋಹನ್ ಶರ್ಮಾ. ಲಕ್ಷ್ಮೀ  ಹೇಳಿದ  ಮಾತುಗಳನ್ನು ಕೇಳಿ ನಾನು ಶಾಕ್‌ಗೆ ಒಳಗಾದೆ. ತಕ್ಷಣಕ್ಕೆ ಏನು ಉತ್ತರ ನೀಡಬೇಕೆಂಬುದೇ ನನಗೆ ಗೊತ್ತಾಗಲಿಲ್ಲ. ಅದೇ ಮೊದಲ ಸಲ ಒಬ್ಬ ಹುಡುಗಿ, ನನಗೆ ಪ್ರೇಮ ನಿವೇದನೆ ಮಾಡಿದ್ದಳು. 

ಆದರೆ, ಲಕ್ಷ್ಮೀಯ ಮಾತನ್ನು ನಾನು ಅಂದೇ ಬಹಳ ಗಂಭೀರವಾಗಿ ತೆಗೆದುಕೊಂಡೆ. ಆವತ್ತು ರಾತ್ರಿ ನನಗೆ ನಿಜವಾಗಿಯೂ ನಿದ್ದೆಯೇ ಬರಲಿಲ್ಲ. ಮರುದಿನ ಕರೆ ಮಾಡಿದ ಲಕ್ಷ್ಮೀ ರೂಮಿಗೆ ಬಾ ಎಂದರು. ಅಲ್ಲಿ ಏನು ನಡೆಯಬಹುದು ಎಂದು ನಾನು ಊಹಿಸಿದ್ದೆ. ನೇರವಾಗಿ ಹೊಟೇಲ್‌ ರೂಮಿಗೆ ಹೋದೆ. ನಾವಿಬ್ಬರೂ ಮದುವೆಯಾಗೋಣವೇ? ಎಂದು ಕೇಳಿದರು ಲಕ್ಷ್ಮಿ. ಸದ್ಯ ನನಗೆ ನನ್ನ ವೃತ್ತಿ ಕಡೆ ಗಮನಹರಿಸಬೇಕು. ಮದುವೆ ಬಗ್ಗೆ ಯೋಚನೆ ಇಲ್ಲ ಎಂದು ನಾನು ಹೇಳಿದ್ದೆ. ನಾನು ಗೌರವಾನ್ವಿತ ಕುಟುಂಬದಿಂದ ಬಂದವನು. 

ಮದುವೆ ಆಗದ ಹೊರತು ನಾನು ಏನನ್ನೂ ಮಾಡಲು ಇಷ್ಟಪಡಲಿಲ್ಲ. ಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವು. ಚೆನ್ನೈಗೆ ಬಂದು, ವಕೀಲರ ಮೂಲಕ ಮಾಧ್ಯಮಗಳಿಗೆ ನಮ್ಮ ಮದುವೆ ವಿಚಾರ ತಿಳಿಸಿದೆವು ಎಂದು ಈಗ್ ಲಕ್ಷ್ಮೀ ಮಾಜಿ ಪತಿ ಎನಿಸಿಕೊಂಡಿರುವ ಮೋಹನ್‌ ಶರ್ಮಾ ಯೂಟ್ಯೂಬ್ ಚಾನೆಲ್‌ ಇಂಟರ್‌ವ್ಯೂ ದಲ್ಲಿ ಹೇಳಿದ್ದಾರೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.