ಹೋಟೆಲ್ ರೂಮ್ ನಲ್ಲಿ ಆ ಕೆಲಸ ಮಾಡುವಾಗ ನ ಟಿ ಸಾ.ವು; ಬೆಚ್ಚಿಬಿ ದ್ದ ಬಾಲಿವುಡ್

 | 
Hjj

ಸೆಲೆಬ್ರೆಟಿಗಳು ಪ್ರವಾಸ, ವಿಶ್ರಾಂತಿ ಸಮಯ, ಜಿಮ್, ರೆಸ್ಟೋರೆಂಟ್ ಭೇಟಿಗಳ ವೇಳೆ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯ. ಆದರೆ ಈಕ್ವೇಡಾರ್‌ನ ಬಿಕಿನಿ ಸುಂದರಿ ಎಂದೇ ಜನಪ್ರಿಯವಾಗಿರುವ ಮಾಡೆಲ್ ಕಮ್ ನಟಿ ಲ್ಯಾಂಡಿ ಪರಾಗ ಗೊಯ್‌ಬುರೋಗೆ ಇದೇ ಕಂಟಕವಾಗಿದೆ.

ಖ್ಯಾತ ರೆಸ್ಟೋರೆಂಟ್‌ಗೆ ತೆರಳಿದ ಲ್ಯಾಂಡಿ ಮೀನು ಸೇರಿದಂತೆ ವಿವಿಧ ಸಮುದ್ರ ಆಹಾರಗಳನ್ನು ಆರ್ಡರ್ ಮಾಡಿದ್ದಾರೆ. ವಿಶೇಷ ಖಾದ್ಯಗಳು ಟೇಬಲ್ ಮೇಲೆ ಬಂದ ಬೆನ್ನಲ್ಲೇ ಫೋಟೋ ಕ್ಲಿಕ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಪೋಸ್ಟ್‌ನಲ್ಲಿ ಯಾವ ರೆಸ್ಟೋರೆಂಟ್ ಅನ್ನೋದನ್ನು ಬಹಿರಂಗಪಡಿಸಿದ್ದಾರೆ. 

ಆದರೆ ಲ್ಯಾಂಡಿಯ ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದ ಹಂತಕರು ಕೆಲವೇ ಕ್ಷಣಗಳಲ್ಲಿ ಈ ರೆಸ್ಟೋರೆಂಟ್‌ಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹೌದು ಮಾಡೆಲ್ ಕಮ್ ನಟಿ ರೆಸ್ಟೋರೆಂಟ್‌ಗೆ ತೆರಳಿ ಸೀ ಫುಡ್ ಆಹಾರ ಸೇವಿಸುತ್ತಾ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾಳೆ. ಇಷ್ಟೇ ನೋಡಿ, ಹಂತಕರು ಕೆಲವೇ ಕ್ಷಣಗಳಲ್ಲಿ ರೆಸ್ಟೋರೆಂಟ್ ಹುಡುಕಿಕೊಂಡು ಬಂದು ಮಾಡೆಲ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಇಬ್ಬರು ಯುವಕರು ರೆಸ್ಟೋರೆಂಟ್‌ಗೆ ನುಗ್ಗಿದ್ದಾರೆ. ಏಕಾಏಕಿ ಲ್ಯಾಂಡಿಯತ್ತ ಗುಂಡಿನ ಮಳೆ ಸುರಿಸಿದ್ದಾರೆ. ದೇಹಕ್ಕೆ ಗುಂಡು ತಗುಲುತ್ತಿದ್ದಂತೆ ನೆಲಕ್ಕೆ ಕುಸಿದ ಲ್ಯಾಂಡಿ ಸಾವನ್ನಪ್ಪಿದ್ದಾಳೆ. ಇತ್ತ ಹಂತಕರು ಪರಾರಿಯಾಗಿದ್ದಾರೆ.  ಹತ್ಯೆಗೆ ಕಾರಣವೇನು ಅನ್ನೋದ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ. 2023ರಲ್ಲಿ ಅಟಾರ್ನಿ ಜನರಲ್ ಕಚೇರಿಯಲ್ಲಿ ನಡೆದ ಸಂಘಟಿ ಅಪರಾಧ ಪ್ರಕರಣದಲ್ಲಿ ಲ್ಯಾಂಡಿ ಹೆಸರು ಕೇಳಿಬಂದಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡ