ಅಚ್ಚುಮೆಚ್ಚಿನ ನಿರ್ದೇಶಕ ಇಹಲೋಕ, ನೋವು ತಾಳಲಾರದೆ ಕಂಗಾಲಾದ ಜನರು

 | 
Nssjjs

ಚಿತ್ರರಂಗದಲ್ಲಿ ಸಾವಿನ ಸರಣಿ ಮುಂದುವರೆದಿದ್ದು ಇದೀಗ ಮತ್ತೊಬ್ಬ ನಿರ್ದೇಶಕ ಇನ್ನಿಲ್ಲವಾಗಿದ್ದಾರೆ.ಹೌದು ಮಲಯಾಳಂ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಜಿ ಜಾರ್ಜ್ ಭಾನುವಾರ ವಿಧಿವಶರಾಗಿದ್ದಾರೆ. ಕೊಚ್ಚಿಯ ವೃದ್ಧಾಶ್ರಮದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. 
1976ರಲ್ಲಿ ‘ಸ್ಪಪ್ನದನಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 

ಈ ಸಿನಿಮಾವು ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನ್ಯಾಶನಲ್ ಅವಾರ್ಡ್ ಕೂಡ ಬಾಚಿಕೊಂಡಿತ್ತು. ಉಳ್ಕಡಲ್, ಮೇಳ, ಯವನಿಕಾ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2015 ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಕೆ ಜಿ ಜಾರ್ಜ್ ಅವರಿಗೆ ಕೇರಳ ಸರ್ಕಾರವು ಜೆಸಿ ಡೇನಿಯಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅವರು ಮಗಳು ಥಾರಾ, ಪುತ್ರ ಅರುಣ್ ಮತ್ತು ಪತ್ನಿ ಗಾಯಕಿ ಸೆಲ್ಮಾ ಜಾರ್ಜ್ ಅವರನ್ನು ಅಗಲಿದ್ದಾರೆ
ಕಳೆದ 5 ವರ್ಷಗಳಿಂದ ಕೆ.ಜಿ ಜಾರ್ಜ್ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ 78ನೇ ವಯಸ್ಸಿಗೆ ನಟ ನಿಧನರಾಗಿದ್ದಾರೆ. 

ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ನಟ-ನಟಿಯರು, ರಾಜಕಾರಣಿಗಳು, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.