ರಾಘು ಪತ್ನಿ ಸ್ಪಂದನಾ ಸಾ‌.ವಿನ ಮುನ್ನ ಮುದ್ದಾಗಿ ಕಾಣಿಸಿಕೊಂಡ ವಿಡಿಯೋ ಹೇಗಿದೆ ಗೊತ್ತಾ

 | 
ರ್ರ್

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ವಿಜಯ್ ರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ಅವರು ತಮ್ಮ ಮನೆಯಲ್ಲಿ ಜೊತೆಯಾಗಿ ಮಾತಾಡುವ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು, ನಟ ವಿಜಯ್ ರಾಘವೇಂದ್ರ ಅವರ ಮುದ್ದಿನ ಮಡದಿ ಇತ್ತೀಚೆಗೆ ಬ್ಯಾಂಕಾಕ್ ನಲ್ಲಿ ಇಹಲೋಕ ತ್ಯಜಿಸಿದ್ದರು. 

ಪತ್ನಿ ಅಗಲಿಕೆ ಬಳಿಕ ನಟ ವಿಜಯ್ ರಾಘವೇಂದ್ರ ಅವರು ಪತ್ನಿಯ ನೆನಪಲ್ಲಿ ಸಾಕಷ್ಟು ದುಃಖದಲ್ಲಿದ್ದರು. ಆದರೆ ಇದೀಗ ರಾಘು ಅವರು ಮತ್ತೆ ಮೊದಲಿನಂತೆ ಅಭಿಮಾನಿಗಳ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಬಳಿಕ ತನ್ನ ಮಗ ಶೌರ್ಯನ ಜೊತೆ ಸುತ್ತಾಡುತ್ತಿದ್ದಾರೆ ರಾಘು.

ಇನ್ನು ರಾಘು ಅವರ ಪತ್ನಿ ಸ್ಪಂದನಾ ಅವರ ಹಳೆಯ ವಿಡಿಯೋಗಳು ಸಾಕಷ್ಟು ಕಡೆ ವೈರಲ್ ಆಗುತ್ತಿದೆ. ಸ್ಪಂದನಾ ಸಾವಿನ ಮುನ್ನ ತೆಗೆದ ಕೆಲ ವಿಡಿಯೋಗಳು ಜಾಲತಾಣದಲ್ಲಿ ಕಂಡು ಬರುತ್ತಿದೆ. ಸ್ಪಂದನಾ ಅವರ ಹಳೆ ವಿಡಿಯೋ ನೋಡಿದ ಅಭಿಮಾನಿಗಳು, ಸಾಕಷ್ಟು ಕಾಮೆಂಟ್ ಗಳನ್ನು ಹೊರಹಾಕುತ್ತಿದ್ದಾರೆ. 

ಇನ್ನು ನಟ ವಿಜಯ್ ರಾಘವೇಂದ್ರ ಅವರು ಪತ್ನಿಯ ನೆನಪು ಮರೆಯಲು, ದಿನನಿತ್ಯ ದೇವರ ಹಾಡು ಹಾಡುತ್ತಾ, ಮನಸ್ಸಿಗೆ ನೆಮ್ಮದಿಯನ್ನು ಕಾಣುತ್ತಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ