ರವಿಚಂದ್ರನ್ ಮೇಲೆ ತಿರುಗಿಬಿದ್ದ ಹುಚ್ಚವೆಂಕಟ್; 'ನಾನು ಸುಮ್ನೆ ಬಿಡಲ್ಲ'

 | 
Je

ಸ್ಯಾಂಡಲ್‌ವುಡ್‌ ಫೈಟಿಂಗ್ ಆಂಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್‌ ಈಗ ಸೋಷಿಯಲ್‌ ಮೀಡಿಯಾ ಸ್ಟಾರ್‌ ಕೂಡ ಹೌದು. ಜನ ಸೇವೆ ಹಾಗೂ ಹೆಣ್ಣು ಮಕ್ಕಳ ಸುರಕ್ಷಣೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಹುಚ್ಚ ವೆಂಕಟ್‌ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮೂರು ವರ್ಷಗಳ ಬಳಿಕ  ರಾಜಾಜಿನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಅವರು, ಕ್ರೇಜಿಸ್ಟಾರ್​ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಕ್ರೇಜಿಸ್ಟಾರ್​ಗೆ ಶುಭಕೋರಿದರು.ಜನ್ಮದಿನ ಆಚರಿಸಿಕೊಂಡ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬರ್ತ್ ಡೇ ಆಚರಿಸಿಕೊಳ್ಳುವುದೇ ಇವರಿಗಾಗಿ ಎಂದಿದ್ದಾರೆ .

ನಾನು ಹುಟ್ಟಿರೋದೇ ನನ್ನ ಅಭಿಮಾನಿಗಳಿಗಾಗಿ, ಬಹುಶಃ ಈಗ ನಗು ಶುರುವಾಗಿದೆ, ಜಡ್ಜ್​ಮೆಂಟ್​ ಸಿನಿಮಾ ಮೂಲಕ ನಗು ಶುರುವಾಗಿದ್ದು ಇನ್ನುಂದೆ ನಗು ಮತ್ತಷ್ಟು ಹೆಚ್ಚಲಿದೆ ಎಂದರು.ಪ್ರೇಮಲೋಕ-2 ಚಿತ್ರದ ಟ್ರೈಲರ್ ಈಗಾಗಲೇ ಸಿದ್ದವಾಗಿದೆ. ಗಜಿಬಿಜಿ ಆಗೋದು ಬೇಡ ಅಂತ ಜನ್ಮದಿನದಂದು ಟ್ರೈಲರ್​ ಲಾಂಚ್ ಮಾಡುತ್ತಿಲ್ಲ ಇನ್ನೊಂದು ವಾರದಲ್ಲಿ ಗುಡ್​ ನ್ಯೂಸ್ ಕೊಡ್ತೀನಿ. ಟ್ರೈಲರ್​ ಲಾಂಚ್​ಗೆಂದೇ ಮತ್ತೊಂದು ಕಾರ್ಯಕ್ರಮದ ಮಾಡಿ ಬಿಡುಗಡೆ ಮಾಡುತ್ತೇವೆ ಎಂದರು.

ಕೆಲ ತಿಂಗಳುಗಳಿಂದ ಸದ್ದೆ ಇಲ್ಲದಂತಿದ್ದ ಹುಚ್ಚವೆಂಕಟ್ ಇದೀಗ ತಮ್ಮ ವೀಡಿಯೋ ಮಾಡಿ ವೈರಾಲ್ ಮಾಡಿದ್ದಾರೆ. ರವಿಮಾಮ ನಿಗೆ ಶುಭ ಕೋರಿದ್ದಾರೆ. ನನಗೆ ಮತ್ತೇನು ಆಸೆಯಿಲ್ಲ ನಿನಗೆ ಒಳ್ಳೆಯದಾಗಬೇಕು ಎಂದು ಹಾರೈಸಿದ್ದಾರೆ. ಬಹಳ ದಿನಗಳ ನಂತರ ಹುಚ್ಚಾ ವೆಂಕಟ್ ಹೀಗೆ ವೀಡಿಯೋ ಮಾಡಿರುವುದು ಆಭಿಮಾನಿಗಳಿಗೆ ಸಂತೋಷವಾಗಿದೆ. ಆದಷ್ಟು ಬೇಗ ಮತ್ತೆ ಸಿನಿಮಾ ಮಾಡಿ ವೆಂಕಟ್ ಅಣ್ಣಾ ಎಂದು ಕೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.