ಬಿಗ್ ಬಾಸ್ ಮನೆಯಲ್ಲಿ ಹಣದ ವಿಚಾರ ಬಾಯಿ ಬಿಟ್ಟ ಪ್ರತಾಪ್, ಪ್ರಭಾವಿ ರಾಜಕಾರಣಿಯಿಂದ ಕೋಟ್ಯಾಂತರ ರೂಪಾಯಿ ಖಾತೆಗೆ

 | 
Bs

ಮಾತಿನ ಚಕಮಕಿ, ಹೊಡೆದಾಟಗಳಿಂದಲೇ ಸುದ್ದಿಯಾಗ್ತಿದ್ದ ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಭಾವುಕ ವಾತಾವರಣ ಅದಕ್ಕೆ ಕಾರಣ, ಬಿಗ್‌ ಬಾಸ್‌ ಮನೆಗೆ ಈ ವಾರ ಸ್ಪರ್ಧಿಗಳ ಕುಟುಂಬದವರ ಎಂಟ್ರಿ. ಈಗಾಗಲೇ ಬಹುತೇಕ ಎಲ್ಲಾ ಸ್ಪರ್ಧಿಗಳ ಕುಟುಂಬದವರು ಮನೆಗೆ ಭೇಟಿ ನೀಡಿದ್ದಾಗಿದೆ. ಗುರುವಾರ ಡ್ರೋನ್‌ ಪ್ರತಾಪ್‌, ವಿನಯ್‌ ಗೌಡ ಹಾಗೂ ತನಿಷಾ ಕುಪ್ಪಂಡ ಅವರ ಕುಟುಂಬದವರು ಬಿಗ್‌ ಮನೆಗೆ ಭೇಟಿ ನೀಡಲಿದ್ದಾರೆ. 

ಇದರ ನಡುವೆ ಬಿಗ್‌ ಬಾಸ್‌ ಡ್ರೋನ್‌ ಪ್ರತಾಪ್‌ಗೆ ಸಖತ್‌ ಸರ್‌ಪ್ರೈಸ್‌ ನೀಡಿದ್ದಾರೆ. ಬಿಗ್‌ ಬಾಸ್‌ ಮನೆಯ ಹೊರಗಡೆ ಪ್ರತಾಪ್‌ ಸುಮ್ಮನೆ ಕುಳಿತಿದ್ದ ವೇಳೆ ಮನೆಯ ಲಾನ್‌ ಏರಿಯಾದಲ್ಲಿ ಡ್ರೋನ್‌ ಹಾರಾಡಿದೆ. ಸ್ವತಃ ಬಿಗ್‌ ಬಾಸ್‌ ಈ ಡ್ರೋನ್‌ಅನ್ನು ಹಾರಿಸಿದ್ದಾರೆ. ಇದನ್ನು ನೋಡಿ ಸಖತ್‌ ಖುಷಿಯಾಗುವ ಡ್ರೋನ್‌ ಪ್ರತಾಪ್‌, ಓಹ್‌ ಇದು ನಂದೇ ಡ್ರೋನು ಎಂದು ಉದ್ಘಾರ ಮಾಡಿದ್ದಾರೆ. ಈ ವೇಳೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. 

ಇದರ ಬೆನ್ನಲ್ಲಿಯೇ ಮನೆಯವರನ್ನು ಕರೆಯುವ ಡ್ರೋನ್‌ ಪ್ರತಾಪ್‌, ಏನ್‌ ನನ್‌ ಡ್ರೋನ್‌ ಬಂದೈತೆ..ನನ್‌ ಡ್ರೋನು, ನನ್‌ ಡ್ರೋನು ಎಂದು ಹೇಳಿದ್ದಾರೆ. ಇದನ್ನು ಕೇಳಿದವರೇ ತುಕಾಲಿ ಸಂತೋಷ್‌, ಇದು ನಿಂದೇನಾ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ತನಿಷಾ ಹಾಗೂ ನಮ್ರತಾ ಗೌಡ ಡ್ರೋನ್‌ ನೋಡಲು ಓಡಿ ಬರುತ್ತಿರುವುದು ಪ್ರೋಮೋದಲ್ಲಿ ಕಂಡಿದೆ. 

ಹೌದು ಡ್ರೋನ್ ಪ್ರತಾಪ್ ಎಂದೇ ಫೇಮಸ್ ಆಗಿರುವ ಪ್ರತಾಪ್ ಅವರು ಈ ಹಿಂದೆ ಡ್ರೋನ್ ತಯಾರಿಕೆ ಆಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಈ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಮೋಸ ಮಾಡಿದ್ದಾರೆ. ಇವರಿಗೆ ಮೋಸ ಮಾಡಿದ್ದಾರೆ ಕೋಟಿ ಕೋಟಿ ಹಣ ಮಾಡಿದ್ದಾರೆ ಎಂಬೆಲ್ಲ ಆರೋಪಗಳು ಕೇಳಿಬಂದಿತ್ತು. ಅಷ್ಟಕ್ಕೂ ಹಣ ನೀಡಿದವರು ಕಂಪ್ಲೇಂಟ್ ಕೊಟ್ಟಿಲ್ಲವೇಕೆ? ಇನ್ನು ಬಡವರ ಮನೆ ಮಕ್ಕಳ ಮೇಲೆ ವಿಶೇಷ ಅಭಿಮಾನ ಪ್ರೀತಿ ಹೊಂದಿರುವ ಎಚ್ ಡಿ ಕುಮಾರಸ್ವಾಮಿಯವರು.

ತಮ್ಮ ಮಗ ನಿಖಿಲ್ ಕುಮಾಸ್ವಾಮಿ ಅವರ ಸೀತಾ ರಾಮ ಕಲ್ಯಾಣ ಸಿನಿಮಾ ರಿಲೀಸ್ ಆಗುವ ದಿನ ಸ್ಟೇಜ್ ಮೇಲೆ ಕರೆದು 5 ಲಕ್ಷ ಹಣ ನೀಡಿದ್ದರಂತೆ. ಇನ್ನು ಡ್ರೋನ್ ತಯಾರಿಕೆಗೆ ಹೆಸರೇ ಹೇಳದೆ ಹಲವಾರು ಜನ ಹಣ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ ಪ್ರತಾಪ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.