ಎರಡನೇ ಮದುವೆಗೆ ಒಪ್ಪಿಕೊಂಡ ಶಿಶಿರ್, ಫಿದಾ ಆದ ಕನ್ನಡಿಗರು
Mar 15, 2025, 17:50 IST
|

ಹೋಳಿ ಹಬ್ಬದ ದಿನವೇ ಈ ಕ್ಯೂಟ್ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಶಿಶಿರ್ ಅವರ ಕೆನ್ನೆಗೆ ಐಶ್ವರ್ಯಾ ಮುತ್ತು ಕೊಟ್ಟಿದ್ದಾರೆ.ಈ ವಿಡಿಯೋ ಜೊತೆಗೆ ವಸಂತ ಮಾಸವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಹೋಳಿ ಹಬ್ಬವು ನಿಮ್ಮೆಲ್ಲರ ಬದುಕಲ್ಲೂ ಪ್ರೀತಿ,ಸ್ನೇಹ,ಹರುಷದ ಬಣ್ಣಗಳು ಸದಾ ಹೊನಲಾಗಿಸಲಿ ಎಂದು ಬರೆದುಕೊಂಡಿದ್ದಾರೆ. ಈ ಇಬ್ಬರು ಸೇಮ್ ರಾಜಾ ರಾಣಿಯಂತೆ ಕಂಗೊಳಿಸಿದ್ದಾರೆ. ಐಶೂ ನೀಲಿ ಬಣ್ಣದ ಗೌನ್ ನಲ್ಲಿ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ.
ಇನ್ನೂ, ಬಿಗ್‌ಬಾಸ್‌ಗೆ ಬರುವ ಮುನ್ನ ಶಿಶಿರ್ ಹಾಗೂ ಐಶ್ವರ್ಯಾ ಸ್ನೇಹಿತರಾಗಿದ್ದಾರೆ. ಈ ಇಬ್ಬರು ಸೇರಿ ಒಂದು ಸಿನಿಮಾ ಕೂಡ ಮಾಡಿದ್ದರು. ಹಾಗೆ ಇವರಿಬ್ಬರ ಮೇಲೆ ವೀಕ್ಷಕರ ಕಣ್ಣು ಕೂಡ ನೆಟ್ಟಿತ್ತು. ಒಂದು ಹಂತದಲ್ಲಿ ಒಬ್ಬರ ಮೇಲೆ ಬಿದ್ದಿದ್ದಾರೆ ತೋರುವ ಪ್ರೀತಿ ನೋಡಿ, ಇವರಿಬ್ಬರೂ ಲವ್ನಲ್ಲಿ ಎಂದೆಂದಿಗೂ ಹೇಳಲಾಗಿದೆ. ಈ ಬಗ್ಗೆ ಬಿಗ್ಬಾಸ್ ನಿಂದ ಆಚೆ ಬಂದ ಮೇಲೆ ಈ ಬಗ್ಗೆ ಮಾತನಾಡಿದ್ದರು.
Fact check: ಲವ್, ಕ್ರಷ್ ಅಂತ ನಮ್ಮ ನಡುವೆ ಇಲ್ಲ. ನಮ್ಮಿಬ್ಬರದ್ದು ಪರಿಶುದ್ಧವಾದ ಸ್ನೇಹ ಅಷ್ಟೇ. ನಾವಿಬ್ಬರೂ ಬಿಗ್ಬಾಸ್ ಅವರಿಗಿಂತ ಮೊದಲೇ ಬಲ್ಲವರು ಅಷ್ಟೇ. ಆದರೆ ನಮ್ಮಿಬ್ಬರ ನಡುವೆ ಒಳ್ಳೆ ಬಾಂಧವ್ಯ ಶುರುವಾಗಿದ್ದೇ ಟಾಸ್ಕ್ ಬಳಿಕ. ಆ ಸಮಯದಲ್ಲಿ ಪರಸ್ಪರ ಕುಗ್ಗಿದಾಗ ಪ್ರೋತ್ಸಾಹಿಸುವುದು ಅಷ್ಟೇ. ಈ ರೀತಿಯಾಗಿ ನಮ್ಮ ಸ್ನೇಹ ಬೆಳೆದಿದೆ ವಿನಃ ಏನೂ ಇಲ್ಲ ಎಂದಿದ್ದರು. ಆದರೆ ಇತ್ತೀಚಿಗೆ ನಟಿ ಮೋಕ್ಷಿತಾ ಪೈ, ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂಧೋಗಿ ಇತ್ತೀಚೆಗಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಶ್ರೀ ಮಂಜುನಾಥನ ದರ್ಶನ ಪಡೆದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೂ ತೆರಳಿ ವಿಶೇಷ ಪೂಜೆ ಮಾಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,16 Mar 2025
ಕನ್ನಡಿಗರಿಗೆ ಬಿಸಿಬಿಸಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ ನಿವೇದಿತಾ ಗೌಡ
Sun,16 Mar 2025