ಅವತ್ತು ಆ ಅಂಕಲ್ ನನ್ನ ಮುಂದೆ ಪ್ಯಾಂಟ್ ಜಿಪ್ ಓಪನ್ ಮಾಡಿ ನಿಂತಿದ್ದ; ನಯನಾ ನಾಗರಾಜ್
Apr 11, 2025, 10:31 IST
|

ಹಿರೋಯಿನ್ ರೀತಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಿನಿಮಾ ನಟಿಯರಿಗೆ ಕೂಡ ಸಾಕಷ್ಟು ರೀತಿಯಲ್ಲಿ ಲೈಂಗಿಕ ಕಿರುಕುಳ ಎದುರಿಸಿರುವುದು ಇದೆ. ಕೆಲವರು ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ಗಿಣಿರಾಮ' ಹಾಗೂ 'ಪಾಪ ಪಾಂಡು' ಧಾರಾವಾಹಿಗಳಲ್ಲಿ ನಟಿಸಿ ಮೋಡಿ ಮಾಡಿದ್ದ ನಟಿ ನಯನಾ ನಾಗರಾಜ್ ದಿಢೀರನೆ ಕಿರುತೆರೆಯಿಂದ ದೂರಾಗಿದ್ದರು. ಬಳಿಕ ಅದಕ್ಕೆ ಕಾರಣ ಏನು ಎಂದು ತಿಳಿಸಿದ್ದರು. ಕಳೆದ ವರ್ಷ ಪ್ರಿಯಕರನ ಜೊತೆ ಆಕೆ ಹೊಸ ಬಾಳಿಗೆ ಕಾಲಿಟ್ಟಿದ್ದರು.
ನಟಿ ನಯನಾ ನಾಗರಾಜ್ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ನಿಜ ಜೀವನ ಹಾಗೂ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಜೀವನದಲ್ಲಿ ನಡೆದ ಎರಡು ಕಹಿ ಘಟನೆಗಳನ್ನು ವಿವರಿಸಿದ್ದಾರೆ. ಅದು ಸನ್ನಿವೇಶಗಳು ಇವತ್ತಿಗೂ ತಮ್ಮ ಮನಸ್ಸಿನಲ್ಲಿ ಮಾಸದೇ ಉಳಿದುಬಿಟ್ಟಿದೆ ಎಂದು ಕೆಲ ಕಾಮುಕರ ಕರಾಳ ಮುಖ ತೆರೆದಿಟ್ಟಿದ್ದಾರೆ.
ತ್ಯಾಗರಾಜ ನಗರದ ಮನೆಯೊಂದರಲ್ಲಿ ನಾವು ಬಾಡಿಗೆಗೆ ಇದ್ದೆವು. ಒಮ್ಮೆ ಮಟ ಮಟ ಮಧ್ಯಾಹ್ನ ಮನೆ ಮುಂದೆ ಇದ್ದ ಮೆಟ್ಟಿಲ ಮೇಲೆ ನನ್ನ ಸ್ನೇಹಿತೆ ಜೊತೆ ನಾನು ಕುಳಿತ್ತಿದೆ. ಏನೋ ಮಾತನಾಡುತ್ತಿದ್ದೆವು. ಆಗ ನಾನು 7 ತರಗತಿಯಲ್ಲಿ ಓದುತ್ತಿದ್ದ. ದಿಢೀರನೆ ಒಬ್ಬ ಅಂಕಲ್ ಬಂದರು. ದ್ವಿಚಕ್ರ ವಾಹನದಿಂದ ಇಳಿದು ನಮ್ಮನ್ನು ನೋಡಿದರು. ನಾವು ಯಾರೋ ಎಂದುಕೊಂಡು ಸುಮ್ಮನಾದೆವು.ನಮ್ಮನ್ನು ಕೆಲವೊತ್ತು ನೋಡಿದ ಆ ವ್ಯಕ್ತಿ ದಿಢೀರನೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದರು.
ನಮಗೆ ಆ ಕ್ಷಣಕ್ಕೆ ಏನು ಮಾಡಬೇಕು ಎನಿಸಲಿಲ್ಲ. ನಾವಿಬ್ಬರು ಹೆಂಗೆಂಗೋ ಇದ್ವಿ? ಎಂಥದ್ದೋ ಬಟ್ಟೆ ಧರಿಸಿದ್ವಿ, ಅದಕ್ಕೆ ಆತ ಪ್ರಚೋದನೆಗೊಂಡ ಎಂದು ಹೇಳುವುದಕ್ಕೆ ನಾವು ಆ ರೀತಿ ಇರಲಿಲ್ಲ. ನಾವು ನಾರ್ಮಲ್ ಆಗಿ ಫ್ರಾಕ್ ಹಾಕಿಕೊಂಡಿದ್ದೆವು, ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಎದುರು ಮನೆಯಲ್ಲಿದ್ದ ಆಂಟಿ ಕಿಟಕಿ ತೆಗೆದು ನೋಡಿದರು. ಆತನನ್ನು ಪ್ರಶ್ನಿಸಲಿಲ್ಲ. ಕಿಟಿಕಿ ಮುಚ್ಚಿಕೊಂಡು ಸುಮ್ಮನಾಗಿಬಿಟ್ಟರು ಎಂದು ನಯನಾ ಆ ಘಟನೆ ಬಗ್ಗೆ ಬೇಸರ ಹೊರಹಾಕಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,24 Apr 2025
20KG ತೂಕ ಇಳಿಸಿದ ಖುಷ್ಬೂ, ಫಿಗರ್ ನೋಡಿ ಹಿಂದೆ ಬಿದ್ದ ನಿರ್ಮಾಪಕರು
Thu,24 Apr 2025