ಜೀನ್ಸ್ ಪ್ಯಾಂಟ್ ಧರಿಸಿ ಬಸ್ ಹತ್ತಿದ ಯುವತಿ, ರೊಚ್ಚಿಗೆದ್ದ ರಂಗಣ್ಣ

 | 
Jx

ಸಾಮಾನ್ಯವಾಗಿ ನಾವು ಬಸ್ ಏರುವಾಗ ರಶ್ ಇದ್ದಲ್ಲಿ ಇನ್ನೊಂದು ಬಸ್ ಬರುವ ತನಕ ಕಾದು ಹೋಗುತ್ತೇವೆ. ಇಲ್ಲವಾದಲ್ಲಿ ಅದೇ ಬಸ್ ನಲ್ಲಿ ನಿಂತು ಪ್ರಯಾಣಿಸುತ್ತೇವೆ. ಏಕೆಂದರೆ ಕೆಲವೊಮ್ಮೆ ಕುಳಿತುಕೊಳ್ಳಲು ಜಾಗವಿರುವುದಿಲ್ಲ. ಆದರೆ ಈ ಮಹಿಳೆ ರಶ್ ಇದ್ದ ಕಾರಣ ಬಸ್ ಹತ್ತುವ ಭರದಲ್ಲಿ ಬಾಗಿಲಿನಿಂದ ಹೋಗದೆ, ಬಸ್ಸಿನ ಕಿಟಕಿ ಮೂಲಕ ಬಸ್ಸಿನ ಒಳಗೆ ಹೋಗಿದ್ದಾಳೆ. 

ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಇದು ಹೇಗೆ ಸಾಧ್ಯ ಎಂದು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.ಇನ್ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡಲಾದ ಈ ಕ್ಲಿಪ್ ಬಗ್ಗೆ ಕೆಲವರು, ಆ ಯುವತಿಯ ಶಕ್ತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಇತರರು ಅವಳು ಮಾಡಿದ್ದನ್ನು ಯಾರೂ ಮಾಡಬಾರದು. ಅದು ಬಹಳ ಅಪಾಯಕಾರಿ ಎಂದಿದ್ದಾರೆ. ಈ ವೀಡಿಯೊದಲ್ಲಿ ತಿಳಿಸಿರುವಂತೆ ಒಂದು ಚಲಿಸುತ್ತಿರುವ ಬಸ್ಸಿನಲ್ಲಿ ಜನ ತುಂಬಿದ ಕಾರಣ. 

ಹತ್ತಲು ಜಾಗವಿಲ್ಲದ ಕಾರಣ ಬಾಗಿಲಲ್ಲಿಯೇ ತುಂಬಿ ಹೋಗಿದ್ದಾರೆ ಬಹುಶಃ ಬಸ್ ನಲ್ಲಿ ಉಸಿರಾಡಲು ಜಾಗವಿಲ್ಲ ಎಂಬಷ್ಟು ರಶ್. ಆ ನೂಕು ನುಗ್ಗಲಲ್ಲಿ ಬಸ್ ಹತ್ತುವುದು ಕಷ್ಟ ಅಂದುಕೊಂಡ ಯುವತಿ ಕಿಟಕಿಗೆ ಹಾಕಿದ ರಾಡ್ ಹಿಡಿದು ಮೇಲಕ್ಕೆ ಜಿಗಿಯುತ್ತಿರುವುದನ್ನು ನೀವು ಕಾಣಬಹುದು. ಬಳಿಕ ಆ ಸಿಟ್ನಲ್ಲಿದ್ದವರು ಆಕೆಯನ್ನು ಕೈ ಹಿಡಿದು ಎಳೆದುಕೊಂಡಿದ್ದಾರೆ. ಅವರ ಸಹಾಯದಿಂದ ಕಿಟಕಿ ಮೂಲಕ ಬಸ್ಸಿನ ಒಳಗೆ ಹೋಗಿದ್ದಾರೆ. 

ಈ ವಿಡಿಯೋವನ್ನು ಕೆಲವು ಸಾಮಾಜಿಕ ಬಳಕೆದಾರರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ನೋಡುಗರ ಸಂಖ್ಯೆಯು ಹೆಚ್ಚಾಗಿದೆ. ಈ ಇನ್ಸ್ಟಾಗ್ರಾಮ್ ಪೋಸ್ಟ್ ಇಲ್ಲಿಯವರೆಗೆ 1.6 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ಜತೆಗೆ ಅನೇಕರ ಕಮೆಂಟ್​​ ಮಾಡಿದ್ದಾರೆ. ಈ ವೀಡಿಯೊಗೆ ಅನೇಕರು ಕಮೆಂಟ್​​ ಮಾಡಿದ್ದು. ಒಬ್ಬ ಬಳಕೆದಾರ “ಸ್ಪೈಡರ್-ವುಮನ್” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. 

“ಅಯ್ಯೋ! ಏನು?!” ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ “ಇಚ್ಛಾಶಕ್ತಿ ಇದ್ದರೆ, ಒಂದು ಮಾರ್ಗವಿದೆ” ಎಂದು ಹೇಳಿದ್ದಾರೆ. ಅಲ್ಲದೆ ಕೆಲವರು ಈ ರೀತಿ ಬಸ್ ಹತ್ತುವುದು ಅಪಾಯಕಾರಿ ಎಂದು ವಾದಿಸಿದ್ದಾರೆ. ಇದು ತಮಾಷೆಯ ಮಾತಲ್ಲ. ಒಂದು ದೊಡ್ಡ ಅಪಘಾತ ಸಂಭವಿಸುತ್ತಿತ್ತು. ಇದು ಒಳ್ಳೆಯದಲ್ಲ” ಎಂದು ಹಲವರು ಹೇಳಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.