ಮನೆಯಲ್ಲಿ ಊಟ ಮಾಡುವಾಗ ಆರ್ಮಿಯಿಂದ ಕಾಲ್; ತಕ್ಷಣ ಊಟದ ತಟ್ಟೆ ಬಿಟ್ಟು ದೇಶ ಕಾಯಲು ಹೊರಟ ಯೋಧ

 | 
Js

ನಾವೆಲ್ಲರೂ ನೆಮ್ಮದಿಯಾಗಿ ಸುಖ, ಶಾಂತಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದು ದೇಶದ ಗಡಿ ಕಾಯುವ ಸೈನಿಕರ ತ್ಯಾಗದ ಪ್ರತಿಫಲವೇ ಆಗಿದೆ. ದೇಶ ಸೇವೆಯೇ ಈಶ ಸೇವೆ ಎನ್ನುವ ಮಾತಿನಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಸೈನಿಕರು ದೇಶವನ್ನು ಕಾಯುತ್ತಾರೆ. ಇದೀಗ ಸೈನಿಕರಿಗಿರುವ  ದೇಶಾಭಿಮಾನದ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ಯೋಧರೊಬ್ಬರು ಊಟವನ್ನು ಅರ್ಧಕ್ಕೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸೈನಿಕರ ಈ ದೇಶಾಭಿಮಾನ, ಕರ್ತವ್ಯ ನಿಷ್ಠೆಯನ್ನು ಕಂಡು  ನೆಟ್ಟಿಗರು ಆಶ್ಚರ್ಯ ಹೊಂದಿದ್ದಾರೆ. ಅಷ್ಟಕ್ಕೂ ಈ ವಿಡಿಯೋವನ್ನು ಪಂಕಜ್ ಕುಮಾರ್ (@thakurPankajkumar) ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು,ಲೈಫ್ ಆಫ್ ಇಂಡಿಯನ್ ಆರ್ಮಿ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯೋಧರೊಬ್ಬರು ಊಟ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

 https://tv9kannada.com/trending/a-video-of-soldiers-work-place-loyalty-goes-viral-viral-news-mda-825635.html

ಹೀಗೆ ಊಟ ಮಾಡುತ್ತಿರುವ ವೇಳೆ ಕರ್ತವ್ಯಕ್ಕೆ ಹಾಜರಾಗಲು ಕರೆ ಬಂತೆಂದು ಊಟವನ್ನು ಅರ್ಧಕ್ಕೆ ಬಿಟ್ಟು  ಅಲ್ಲೇ ಇದ್ದ ಗನ್ ಹಿಡಿದುಕೊಂಡು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಈ ವಿಡಿಯೋ 2.2 ಮಿಲಿಯನ್ ಹಾಗೂ 80 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದ್ದು, ಕಾಮೆಂಟ್ಸ್ ಮಅಡುವ ಮೂಲಕ ಯೋಧರ ಕರ್ತವ್ಯ ನಿಷ್ಠೆ ಹಾಗೂ ದೇಶ ಪ್ರೇಮಕ್ಕೆ ನೆಟ್ಟಿಗರು ಸೆಲ್ಯೂಟ್ ಮಾಡಿದ್ದಾರೆ.

ದೇಶ ಸೇವೆಯೇ ಈಶ ಸೇವೆ ಎನ್ನುವ ಮಾತಿನಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ, ಕುಟುಂಬದ ಬಗ್ಗೆಯೂ ಚಿಂತಿಸ̧ದೇ ಹಗಲು ರಾತ್ರಿಯೆನ್ನದೆ ನಮ್ಮನ್ನು ಕಾಯುವವರು ನಮ್ಮ ದೇಶದ ಹೆಮ್ಮೆಯ ಸೈನಿಕರು. ಇದೀಗ ಸೈನಿಕರಿಗಿರುವ ದೇಶಾಭಿಮಾನ ಹಾಗೂ ಕರ್ತವ್ಯ ನಿಷ್ಠೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು,  ಯೋಧರೊಬ್ಬರ ಕರ್ತವ್ಯ ನಿಷ್ಠೆಯನ್ನು ಕಂಡು  ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.