ಜೋಗಿ ಸಿನಿಮಾದ ನ ಟಿ ಇವತ್ತು ಹೇಗಾಗಿದ್ದಾರೆ ಗೊ.ತ್ತಾ; ಗುರುತೇ ಸಿಗುತ್ತಿಲ್ಲ

 | 
Huu

ಡಾ. ಶಿವರಾಜ್‌ಕುಮಾರ್ ಅಭಿನಯದ ಜೋಗಿ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಮುಂಬೈ ಸುಂದರಿ ಜೆನಿಫರ್ ಕೊತ್ವಾಲ್ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಜೋಗಿ ಸಿನಿಮಾ ಶಿವಣ್ಣನಿಗೆ ದೊಡ್ಡ ಹಿಟ್ ನೀಡಿದ ಸಿನಿಮಾ. ಡಾ.ರಾಜ್‌ಕುಮಾರ್ ಮತ್ತು ರಜನಿಕಾಂತ್ ಇಬ್ಬರೂ ಪಿವಿಆರ್‌ನಲ್ಲಿ ಜೋಗಿ ಸಿನಿಮಾ ನೋಡಿದ್ದರು. ಶಿವರಾಜ್‌ಕುಮಾರ್ ಅವರನ್ನು ಇಂದಿಗೂ ಹೊಗಳುತ್ತಾರೆ ಜೆನಿಫರ್. 

ಮುಂಬೈ ನಗರದ ಹುಡುಗಿ ಜೆನಿಫರ್ ಅವರು ನಟಿಸಿರುವ ಸಿನಿಮಾಗಳಲ್ಲಿ ಕನ್ನಡ ಸಿನಿಮಾಗಳೇ ಹೆಚ್ಚು. ಮುಂಬೈನಲ್ಲಿ ಸಾಮಾನ್ಯ ಪ್ರಜೆಯಾಗಿದ್ದ ಜೆನಿಫರ್ ಕರ್ನಾಟಕಕ್ಕೆ ಬಂದರೆ ಮಾತ್ರ ಸೆಲೆಬ್ರಿಟಿ ಎನ್ನುಂವಂತಿದ್ದರು. 2014ರ ನಂತರ ಜೆನಿಫರ್ ಅವರು ಮತ್ತೆ ಬಣ್ಣ ಹಚ್ಚಲಿಲ್ಲ. ಇಂಜುರಿಯಾಗಿರೋದಕ್ಕೆ ಜೆನಿಫರ್ ಅವರು ಐಟಂ ಹಾಡಿನಲ್ಲಿ ನಟಿಸಲು ಆಗುತ್ತಿಲ್ಲ, ಅತಿಥಿ ಪಾತ್ರಗಳಲ್ಲಿಯೂ ಅವರಿಗೆ ನಟಿಸಲು ಇಷ್ಟವಿಲ್ಲ


ಒಮ್ಮೆ ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಜೆನಿಫರ್ ಅವರು ಒಂದು ಇಂಟರ್ನೆಟ್ ಕೆಫೆಗೆ ಹೋದಾಗ ಜೆನಿಫರ್ ಹಿಂದೆ ಸಾಕಷ್ಟು ಜನರು ಬಂದರಂತೆ. ಆಗ ಕೆಫೆ ಮಾಲೀಕರು ಜೆನಿಫರ್‌ಗೆ ಹೊರಗೆ ಹೋಗಿ ಎಂದಿದ್ದರು. ಅದು ಜೆನಿಫರ್‌ಗೆ ತುಂಬ ಬೇಸರವಾದ ಘಟನೆ. ಶರ್ಮಿಳಾ ಮಾಂಡ್ರೆ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದ ಜೆನಿಫರ್ ಅವರು ಎಂದಿಗೂ ತಾನೊಬ್ಬ ಸೆಲೆಬ್ರಿಟಿ ಎಂದುಕೊಳ್ಳುವುದಿಲ್ಲವಂತೆ.

ಅಷ್ಟಕ್ಕೂ ಜೆನ್ನಿಫರ್ ಸಿನಿಮಾದಿಂದ ದೂರ ಉಳಿಯಲು ಕಾರಣವೊಂದಿದೆ. ಡಿಸ್ಕ್ ಇಂಜುರಿ ಆಗಿದ್ದರಿಂದ ವರ್ಕ್‌ಔಟ್ ಮಾಡಲು ಆಗುತ್ತಿಲ್ಲ. ಹೀಗಾಗಿ ಬ್ಯೂಟಿಯನ್ನು ಮೆಂಟೈನ್ ಮಾಡಲು ಸಾಧ್ಯವಾಗುತ್ತಿಲ್ಲ.ಇಷ್ಟೇ ಅಲ್ಲದೆ, ಸದ್ಯ ತಮ್ಮದೇ ಪ್ರಪಂಚದಲ್ಲಿ ಬ್ಯುಸಿಯಾಗಿರೋ ನಟಿ ಮುಂಬೈನಲ್ಲಿ ನೆಲೆಸಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಅವರ ಸ್ನೇಹಿತರನ್ನು ಭೇಟಿ ಮಾಡುತ್ತಾರೆ. 

ವಿದೇಶಗಳಿಗೆ ಸ್ನೇಹಿತರೊಂದಿಗೆ ಟ್ರಾವೆಲ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದು, ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.