ದಿನಕೊಂದು ಅವತಾರ ಎತ್ತುತ್ತಿರುವ ನಿವೇದಿತಾ ಗೌಡ, ಅಭಿಮಾನಿಗಳಿಗೆ ಹಬ್ಬದೂಟ
Apr 26, 2025, 10:49 IST
|

ಅಂತೂ ಇಂತೂ ನಿವೇದಿತಾ ಗೌಡ ಸೂಪರ್ ಸಾಂಗ್ಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ಗಾಗಿಯೇ ಮಸ್ತ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಕಂದು ಬಣ್ಣವನ್ನೂ ಈ ಹೇರ್ಗೆ ಹಚ್ಚಿಕೊಂಡಿದ್ದಾರೆ. ಈ ಹೇರ್ ಸ್ಟೈಲ್ಗೆ ಒಪ್ಪುವ ಡ್ರೆಸ್ ತೊಟ್ಟಿದ್ದಾರೆ. ಈಗೀಗ ನಿವೇದಿತಾ ಕನ್ನಡ ಹಾಡುಗಳಿಗೂ ರೀಲ್ಸ್ ಮಾಡ್ತಾ ಇದ್ದಾರೆ. ಕೆಲ ದಿನಗಳಿಂದ ಹೊಸ ಹೊಸ ಹಾಡಿಗೆ ಹೆಜ್ಜೆ ಹಾಕಿ ಜನರ ಮನದಲ್ಲಿ ಕಿಚ್ಚು ಹಚ್ಚುವ ಡ್ಯಾನ್ಸ್ ಆರಂಭಿಸಿದ್ದಾರೆ.
https://youtube.com/shorts/wQxvGLUgXQg?si=ft4EL_vca1hyaLhi
ಇತ್ತೀಚಿಗೆ ಪುನೀತ್ ರಾಜ್ಕುಮಾರ್ ಅಭಿನಯದ ಪವರ್ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದರು. ಅಷ್ಟೆ ಮುದ್ದಾಗಿಯೆ ಡ್ಯಾನ್ಸ್ ಕೂಡ ಮಾಡಿದ್ದರು. ಇದಾದ್ಮೇಲೆ ಇದೀಗ ಕೆಂಪೇಗೌಡ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ.ನಿವೇದಿತಾ ಕನ್ನಡ ಹಾಡುಗಳಿಗೂ ರೀಲ್ಸ್ ಮಾಡ್ತಾ ಇದ್ದಾರೆ. ಇತ್ತೀಚಿಗೆ ಪುನೀತ್ ರಾಜ್ಕುಮಾರ್ ಅಭಿನಯದ ಪವರ್ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದರು. ಅಷ್ಟೆ ಮುದ್ದಾಗಿಯೆ ಡ್ಯಾನ್ಸ್ ಕೂಡ ಮಾಡಿದ್ದರು. ಇದಾದ್ಮೇಲೆ ಇದೀಗ ಕೆಂಪೇಗೌಡ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಹೌದು ನಿವೇದಿತಾ ಈಗ ಸಿಂಗಲ್ ಆಗಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರೊಂದಿಗೆ ವಿಚ್ಚೇದನ ಪಡೆದ ಬಳಿಕ ನಿವೇದಿತ ಹೆಚ್ಚಾಗಿ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೆ ತಾವು ಹೋದ ಕಡೆಗಳೆಲ್ಲಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಪಾರ್ಟಿ, ಪಬ್, ಕ್ಲಬ್ ಅಂತ ಸುತ್ತಾಡಿಕೊಂಡು ಇರುವ ನಿವೇದಿತಾ ಇತ್ತೀಚೆಗೆ ಶಾರ್ಟ್ ಡ್ರೆಸ್ ಹಾಕಿಕೊಂಡು ನೃತ್ಯ ಮಾಡುವ ವಿಡಿಯೋಗಳೇ ಹೆಚ್ಚೆಚ್ಚು ವೈರಲ್ ಆಗುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,19 Jun 2025
40ರ ಸನಿಹದಲ್ಲಿ ಮೇಘನಾ ರಾಜ್, ಆದರೂ ಎರಡನೇ ಮದುವೆಗೆ ಹೆಚ್ಚಾಯಿತು ಡಿಮಾಂಡ್
Thu,19 Jun 2025